Skip to content
December 2024KASQuestion 80 of 97

KPSC KAS General Studies Paper 2 December 2024: question 80

Question

English

Consider the following statements about the India’s largest helicopter manufacturing facility:Which of the above statement/statements is/are correct?

A.
India’s largest helicopter manufacturing facility is in Tumkuru District of Karnataka.
B.
The factory is called Hindustan Aeronautics Limited (HAL) Helicopter Factory.
C.
It is a greenfield project of the defense PSU.
D.
HAL plans to produce more than 1,000 helicopters in the range of 3-15 tonnes over a period of 20 years.
  1. (1)B and C only
  2. (2)B and D only
  3. (3)A and D only
  4. (4)A, B, C and D

ಕನ್ನಡ

ಭಾರತದ ಬೃಹತ್ ಹೆಲಿಕಾಪ್ಟರ್ ತಯಾರಿಕಾ ಸೌಲಭ್ಯ ಕುರಿತಂತೆ ಈ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:ಈ ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A.
ಭಾರತದ ಬೃಹತ್ ಹೆಲಿಕಾಪ್ಟರ್ ತಯಾರಿಕಾ ಸೌಲಭ್ಯವು ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿದೆ.
B.
ಫ್ಯಾಕ್ಟರಿಯನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಹೆಲಿಕಾಪ್ಟರ್ ಫ್ಯಾಕ್ಟರಿಯೆಂದು ಕರೆಯಲಾಗಿದೆ.
C.
ಇದು ಡಿಫೆನ್ಸ್ PSU ನ ಹಸಿರು ಕ್ಷೇತ್ರ (ಗ್ರೀನ್ ಫೀಲ್ಡ್) ಪರಿಯೋಜನೆಯಾಗಿದೆ.
D.
20 ವರ್ಷಗಳ ಅವಧಿಯೊಳಗೆ 3-15 ಟನ್‌ಗಳ ಶ್ರೇಣಿಯಲ್ಲಿ 1,000 ಕ್ಕಿಂತಲೂ ಹೆಚ್ಚು ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸಲು HAL ಯೋಜಿಸಿದೆ.
  1. (1)B ಮತ್ತು C ಮಾತ್ರ
  2. (2)B ಮತ್ತು D ಮಾತ್ರ
  3. (3)A ಮತ್ತು D ಮಾತ್ರ
  4. (4)A, B, C ಮತ್ತು D

Correct answer

From the official answer key, including any revision.

  • English(4) A, B, C and D
  • ಕನ್ನಡ(4) A, B, C ಮತ್ತು D

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Geography, Ecology, Environment
  3. sub-topic: Industries and Infrastructure