Skip to content
December 2024KASQuestion 79 of 97

KPSC KAS General Studies Paper 2 December 2024: question 79

Question

English

Consider the following about Kyasanur Forest Disease:Which of the above statement/statements is/are correct?

A.
Spread to people primarily occurs through tick bites or contact with infected animals.
B.
Kyasanur Forest Disease cannot be fatal.
C.
There is no vaccine available for people at risk for Kyasanur Forest Disease.
D.
Kyasanur Forest Disease, also known as monkey fever, is a unique public health problem along the belts of Western Ghats of India
  1. (1)A and D
  2. (2)B and C
  3. (3)A, B and D
  4. (4)A and C

ಕನ್ನಡ

ಕ್ಯಾಸನೂರು ಅರಣ್ಯ ಕಾಯಿಲೆ (Kyasanur Forest Disease) ಕುರಿತಂತೆ ಈ ಮುಂದಿನದನ್ನು ಆಲೋಚಿಸಿ:ಈ ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A.
ಪ್ರಾಥಮಿಕವಾಗಿ ಸೋಂಕಿತ ಪ್ರಾಣಿಗಳು ಕಚ್ಚುವ ಅಥವಾ ಅವುಗಳ ಸಂಪರ್ಕ ಹೊಂದುವ ಮೂಲಕ ಉಂಟಾಗಿ ಜನರಿಗೆ ಹರಡುವುದು.
B.
ಕ್ಯಾಸನೂರು ಅರಣ್ಯ ಕಾಯಿಲೆಯು ಮಾರಣಾಂತಿಕವಲ್ಲ.
C.
ಕ್ಯಾಸನೂರು ಅರಣ್ಯ ಕಾಯಿಲೆಯು ಅಪಾಯದಲ್ಲಿರುವ ಜನರಿಗೆ ಯಾವುದೇ ಲಸಿಕೆ ಲಭ್ಯವಿರುವುದಿಲ್ಲ.
D.
ಕ್ಯಾಸನೂರು ಅರಣ್ಯ ಕಾಯಿಲೆಯನ್ನು ಮಂಗನ ಕಾಯಿಲೆ (monkey fever) ಎಂದೂ ಕರೆಯಲಾಗುತ್ತಿದ್ದು, ಭಾರತದ ಪಶ್ಚಿಮ ಘಟ್ಟಗಳ ವಲಯದುದ್ದಕ್ಕೂ ಕಂಡುಬರುವ ವಿಶಿಷ್ಟ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ.
  1. (1)A ಮತ್ತು D
  2. (2)B ಮತ್ತು C
  3. (3)A, B ಮತ್ತು D
  4. (4)A ಮತ್ತು C

Correct answer

From the official answer key, including any revision.

  • English(1) A and D
  • ಕನ್ನಡ(1) A ಮತ್ತು D

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Biology