Skip to content
2025BDAQuestion 60 of 99

KEA BDA General Studies Paper 1 2025: question 60

Question

English

Consider the following statements related to 'Project Sea Bird'.

  1. (1)It is a Naval Infrastructures project aimed at creation of a naval base at Karwar.
  2. (2)It is a project for the conservation of white-breasted sea eagle to Dakshina Kannada district which is at the verge of extinction.
  3. (3)It is a welfare project for the development of fishermen community in the coastal district of Karnataka.
  4. (4)It is a project for the conservation of coral reefs in the Udupi district of Karnataka.

ಕನ್ನಡ

'ಪ್ರಾಜೆಕ್ಟ್ ಸೀ ಬರ್ಡ್'ಗೆ ಸಂಬಂಧಿಸಿದಂತೆ ಸರಿಯಾದ ಉತ್ತರವನ್ನು ಆರಿಸಿ.

  1. (1)ಇದು ನೌಕಾ ಮೂಲಸೌಕರ್ಯ ಯೋಜನೆಯಾಗಿದ್ದು, ಕಾರವಾರದಲ್ಲಿ ನೌಕಾ ನೆಲೆಯನ್ನು ನಿರ್ಮಿಸುವ ಉದ್ದೇಶ ಹೊಂದಿದೆ
  2. (2)ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಳಿವಿನ ಅಂಚಿನಲ್ಲಿರುವ ಬಿಳಿ ಕತ್ತಿನ ಹದ್ದಿನ (ವೈಟ್ ಬ್ರೆಸ್ಟೆಡ್ ಸೀ ಈಗಲ್) ಸಂರಕ್ಷಣೆಯ ಯೋಜನೆಯಾಗಿದೆ
  3. (3)ಇದು ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರ ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದ ಕಲ್ಯಾಣ ಯೋಜನೆಯಾಗಿದೆ
  4. (4)ಇದು ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿನ ಹವಳದ ದಿಬ್ಬಗಳ ಸಂರಕ್ಷಣೆಯ ಯೋಜನೆಯಾಗಿದೆ

Correct answer

From the official answer key, including any revision.

  • English(1) It is a Naval Infrastructures project aimed at creation of a naval base at Karwar.
  • ಕನ್ನಡ(1) ಇದು ನೌಕಾ ಮೂಲಸೌಕರ್ಯ ಯೋಜನೆಯಾಗಿದ್ದು, ಕಾರವಾರದಲ್ಲಿ ನೌಕಾ ನೆಲೆಯನ್ನು ನಿರ್ಮಿಸುವ ಉದ್ದೇಶ ಹೊಂದಿದೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Geography, Ecology, Environment
  3. sub-topic: Industries and Infrastructure