Skip to content
Sub-topic4 questions

Geological Structure previous year questions

4 Geological Structure questions from KPSC and KEA previous year papers, part of Karnataka Geography, Ecology, Environment. Each question below shows the paper it was asked in and its answer from the official key; open any question for its own page, or practise the whole sub-topic online.

Geological Structure: 4 previous year questions with answers

Asked in 4 papers; newest first, one paper at a time.

  1. Asked in KPSC Group B General Paper 1 2025 · Q5

    With reference to the Dravidian North region of India, consider the following statements :How many of the statement(s) given above is/are correct?

    A.
    The region principally consists of the States of Karnataka and Andhra Pradesh (erstwhile), although along the State boundary, the region merges into the adjoining cultural areas.
    B.
    The rocks in the northern part belong to the Basalt and the earlier Jurassic group and those of the south dominantly granite.
    C.
    The river basin of the region provided a suitable setting for the initial human occupants for the prehistoric settlers.
    1. (1)Only one
    2. (2)Only two
    3. (3)All three
    4. (4)None of the above
    View in ಕನ್ನಡ

    ಭಾರತದ ಉತ್ತರ ಪ್ರಾಂತ್ಯದ ದ್ರಾವಿಡಿಯನ್‌ಗೆ ಸಂಬಂಧಿಸಿದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲೆ ನೀಡಲಾದ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆ/ಗಳು ಸರಿಯಾಗಿದೆ/ವೆ?

    A.
    ಈ ಪ್ರದೇಶವು ಕರ್ನಾಟಕ ಮತ್ತು (ಹಿಂದಿನ) ಆಂಧ್ರ ಪ್ರದೇಶ ರಾಜ್ಯಗಳನ್ನು ಮುಖ್ಯವಾಗಿ ಒಳಗೊಂಡಿದ್ದರೂ ರಾಜ್ಯಗಳ ಗಡಿರೇಖೆಯುದ್ದಕ್ಕೂ ಈ ಪ್ರದೇಶದೊಂದಿಗೆ ನೆರೆಯ ಸಾಂಸ್ಕೃತಿಕ ಪ್ರದೇಶಗಳು ವಿಲೀನಗೊಂಡಿವೆ.
    B.
    ಉತ್ತರ ಭಾಗದಲ್ಲಿರುವ ಶಿಲೆಗಳು ಬಸಾಲ್ಟ್ ಮತ್ತು ಪೂರ್ವ ಜುರಾಸಿಕ್ ಗುಂಪಿಗೆ ಸೇರಿದ್ದರೆ ದಕ್ಷಿಣದಲ್ಲಿ ಗ್ರಾನೈಟ್ ಶಿಲೆಗಳು ಪ್ರಧಾನವಾಗಿವೆ.
    C.
    ಈ ಪ್ರದೇಶದ ಜಲಾನಯನ ಪ್ರದೇಶವು ಇತಿಹಾಸ ಪೂರ್ವದ ಮಾನವರಿಗೆ ಸೂಕ್ತವಾದ ಪ್ರಾರಂಭಿಕ ನೆಲೆಯನ್ನು ಕಲ್ಪಿಸಿದೆ.
    1. (1)ಒಂದು ಮಾತ್ರ
    2. (2)ಎರಡು ಮಾತ್ರ
    3. (3)ಎಲ್ಲಾ ಮೂರೂ
    4. (4)ಮೇಲಿನ ಯಾವುದೂ ಅಲ್ಲ
    Show answer

    Correct answer: (3) All three · (3) ಎಲ್ಲಾ ಮೂರೂ

    Question 5: answer and topic

  2. Asked in KPSC Motor Vehicle Inspector General Knowledge Paper 1 RPC 2025 · Q42

    In which of the following topography the entire Karnataka state bears on?

    1. (1)Senile Topography.
    2. (2)Young Stage Topography.
    3. (3)Karst. Topography.
    4. (4)Mature stage Topography.
    View in ಕನ್ನಡ

    ಇಡೀ ಕರ್ನಾಟಕ ರಾಜ್ಯವು ಈ ಕೆಳಗಿನ ಯಾವ ಸ್ಥಳ ಸ್ವರೂಪವನ್ನು ಹೊಂದಿದೆ?

    1. (1)ವೃದ್ಧಾಪ್ಯ ಹಂತದ ಸ್ಥಳ ಸ್ವರೂಪ
    2. (2)ಬಾಲ್ಯದ ಹಂತದ ಸ್ಥಳ ಸ್ವರೂಪ
    3. (3)ಸುಣ್ಣಕಲ್ಲು ಸ್ಥಳ ಸ್ವರೂಪ
    4. (4)ಯೌವನಾವಸ್ಥೆ ಹಂತದ ಸ್ಥಳ ಸ್ವರೂಪ
    Show answer

    Correct answer: (1) Senile Topography. · (1) ವೃದ್ಧಾಪ್ಯ ಹಂತದ ಸ್ಥಳ ಸ್ವರೂಪ

    Question 42: answer and topic

  3. Asked in KPSC KAS General Studies Paper 1 August 2024 · Q60

    Which of the following statements is/are correct with reference to geology of Karnataka?Choose the correct answer from the options given below :

    A.
    Karnataka is one of the five major Archean cratons of the Indian shield.
    B.
    The Dharwar craton extends even beyond the geographical boundary of Karnataka.
    C.
    The Closepet Granite demarcates the boundary between western and eastern Dharwar craton.
    D.
    Kaladgi basin belongs to proterozoic sedimentary formation category.
    1. (1)Only one statement is correct
    2. (2)Only two statements are correct
    3. (3)Only three statements are correct
    4. (4)All the statements are correct
    View in ಕನ್ನಡ

    ಕರ್ನಾಟಕದ ಭೂವಿಜ್ಞಾನಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

    A.
    ಕರ್ನಾಟಕವು ಭಾರತೀಯ ಶಿಲಾಪ್ರದೇಶದ ಐದು ಪ್ರಮುಖ ಆರ್ಕಿಅನ್ ಕ್ರೇಟಾನ್‌ಗಳಲ್ಲಿ ಒಂದಾಗಿದೆ.
    B.
    ಕರ್ನಾಟಕದ ಭೌಗೋಳಿಕ ಸರಹದ್ದನ್ನು ಮೀರಿಯೂ ಸಹ ಧಾರವಾಡ ಕ್ರೇಟಾನ್ ವಿಸ್ತರಿಸಿದೆ.
    C.
    ಪಶ್ಚಿಮದ ಮತ್ತು ಪೂರ್ವದ ಧಾರವಾಡ ಕ್ರೇಟಾನ್ ನಡುವಿನ ಸರಹದ್ದನ್ನು ಕ್ಲೋಸ್‌ಪಿಟ್ ಗ್ರಾನೈಟ್ ಗುರುತು ಮಾಡುತ್ತವೆ.
    D.
    ಕಾಲಡ್ಗಿ (Kaladgi) ತಗ್ಗು ಪ್ರದೇಶವು ಪ್ರೀಟರೋಜೋಯಿಕ್ (proterozoic) ಸೆಡಿಮೆಂಟರಿ ಶಿಲಾ ರಚನಾ ಪ್ರವರ್ಗಕ್ಕೆ ಸೇರುತ್ತವೆ.
    1. (1)ಒಂದು ಹೇಳಿಕೆ ಮಾತ್ರ ಸರಿಯಾಗಿದೆ
    2. (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
    3. (3)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
    4. (4)ಎಲ್ಲಾ ಹೇಳಿಕೆಗಳೂ ಸರಿಯಾಗಿವೆ
    Show answer

    Correct answer: (4) All the statements are correct · (4) ಎಲ್ಲಾ ಹೇಳಿಕೆಗಳೂ ಸರಿಯಾಗಿವೆ

    Question 60: answer and topic

  4. Asked in KEA Group B & C General Studies Paper 1 2023 (Code 34) · Q71

    Read the following carefully and select right answer:

    1.
    Larger part of the Karnataka state is a unique table land rising abruptly from coastal plains.
    2.
    Karnataka plateau is formed recently.
    3.
    The plateau of Karnataka is a part of peninsular plateau belonging to the ancient Gondwana landmass.
    4.
    The large landmass of Karnataka belongs to one of the major shiekds of the earth.
    1. (1)2nd, 3rd and 4th statements are right and 1st one is wrong
    2. (2)All the statements are right.
    3. (3)1st, 3rd and 4th statements are right and 2nd is wrong.
    4. (4)1st, 2nd, 3rd statements are right and 4th is wrong.
    View in ಕನ್ನಡ

    ಕೆಳಗಿನವುಗಳನ್ನು ಸರಿಯಾಗಿ ಓದಿ ಮತ್ತು ಉತ್ತಮವಾದುದನ್ನು ಆಯ್ಕೆ ಮಾಡಿ.

    1.
    ಕರ್ನಾಟಕದ ದೊಡ್ಡ ಭಾಗವು ಕರಾವಳಿ ಬಯಲು ಪ್ರದೇಶದಿಂದ ಥಟ್ಟನೆ ಏರುತ್ತಿರುವ ವಿಶಿಷ್ಟವಾದ ಟೇಬಲ್ ಪ್ರದೇಶವಾಗಿದೆ / ಪ್ರಸ್ಥಭೂಮಿ ಪ್ರದೇಶವಾಗಿದೆ
    2.
    ಕರ್ನಾಟಕ ಪ್ರಸ್ಥಭೂಮಿ ಇತ್ತೀಚೆಗೆ ರೂಪುಗೊಂಡಿದೆ
    3.
    ಕರ್ನಾಟಕದ ಪ್ರಸ್ಥಭೂಮಿಯು, ಪ್ರಾಚೀನ ಗೊಂಡ್ವಾನಾ ಭೂಪ್ರದೇಶಕ್ಕೆ ಸೇರಿದ ಪರ್ಯಾಯ ದ್ವೀಪದ ಪ್ರಸ್ಥಭೂಮಿಯ ಭಾಗವಾಗಿದೆ
    4.
    ಕರ್ನಾಟಕದ ದೊಡ್ಡ ಭೂಭಾಗವು ಭೂಮಿಯ ಪ್ರಮುಖ ಕವಚಗಳಲ್ಲಿ ಒಂದಾಗಿದೆ
    1. (1)2ನೇ, 3ನೇ ಮತ್ತು 4ನೇ ಹೇಳಿಕೆಗಳು ಸರಿ ಮತ್ತು 1ನೇಯದು ತಪ್ಪು
    2. (2)ಎಲ್ಲಾ ಹೇಳಿಕೆಗಳು ಸರಿ
    3. (3)1ನೇ, 3ನೇ ಮತ್ತು 4ನೇ ಹೇಳಿಕೆಗಳು ಸರಿ ಮತ್ತು 2ನೇಯದು ತಪ್ಪು
    4. (4)1ನೇ, 2ನೇ ಮತ್ತು 3ನೇ ಹೇಳಿಕೆಗಳು ಸರಿ ಮತ್ತು 4ನೇಯದು ತಪ್ಪು
    Show answer

    Correct answer: (3) 1st, 3rd and 4th statements are right and 2nd is wrong. · (3) 1ನೇ, 3ನೇ ಮತ್ತು 4ನೇ ಹೇಳಿಕೆಗಳು ಸರಿ ಮತ್ತು 2ನೇಯದು ತಪ್ಪು

    Question 71: answer and topic

That is every published Geological Structure question. Practise them online.

Geological Structure: common questions

How many Geological Structure questions have been asked in previous year papers?
4 questions on Geological Structure appear in the papers published here; the most in KPSC Group B General Paper 1 2025 (1).
How can I practise Geological Structure MCQs online?
Practise this sub-topic as a test with the real marking scheme. Your first 2 tests need no account. A free account gives you up to 10 tests a day with the answer key and explanation for every question.