2023GROUP B/C (KFCSC, KBCWWB, MSIL)Question 71 of 97
KEA Group B & C General Studies Paper 1 2023 (Code 34): question 71
Question
English
Read the following carefully and select right answer:
- 1.
- Larger part of the Karnataka state is a unique table land rising abruptly from coastal plains.
- 2.
- Karnataka plateau is formed recently.
- 3.
- The plateau of Karnataka is a part of peninsular plateau belonging to the ancient Gondwana landmass.
- 4.
- The large landmass of Karnataka belongs to one of the major shiekds of the earth.
- (1)2nd, 3rd and 4th statements are right and 1st one is wrong
- (2)All the statements are right.
- (3)1st, 3rd and 4th statements are right and 2nd is wrong.
- (4)1st, 2nd, 3rd statements are right and 4th is wrong.
ಕನ್ನಡ
ಕೆಳಗಿನವುಗಳನ್ನು ಸರಿಯಾಗಿ ಓದಿ ಮತ್ತು ಉತ್ತಮವಾದುದನ್ನು ಆಯ್ಕೆ ಮಾಡಿ.
- 1.
- ಕರ್ನಾಟಕದ ದೊಡ್ಡ ಭಾಗವು ಕರಾವಳಿ ಬಯಲು ಪ್ರದೇಶದಿಂದ ಥಟ್ಟನೆ ಏರುತ್ತಿರುವ ವಿಶಿಷ್ಟವಾದ ಟೇಬಲ್ ಪ್ರದೇಶವಾಗಿದೆ / ಪ್ರಸ್ಥಭೂಮಿ ಪ್ರದೇಶವಾಗಿದೆ
- 2.
- ಕರ್ನಾಟಕ ಪ್ರಸ್ಥಭೂಮಿ ಇತ್ತೀಚೆಗೆ ರೂಪುಗೊಂಡಿದೆ
- 3.
- ಕರ್ನಾಟಕದ ಪ್ರಸ್ಥಭೂಮಿಯು, ಪ್ರಾಚೀನ ಗೊಂಡ್ವಾನಾ ಭೂಪ್ರದೇಶಕ್ಕೆ ಸೇರಿದ ಪರ್ಯಾಯ ದ್ವೀಪದ ಪ್ರಸ್ಥಭೂಮಿಯ ಭಾಗವಾಗಿದೆ
- 4.
- ಕರ್ನಾಟಕದ ದೊಡ್ಡ ಭೂಭಾಗವು ಭೂಮಿಯ ಪ್ರಮುಖ ಕವಚಗಳಲ್ಲಿ ಒಂದಾಗಿದೆ
- (1)2ನೇ, 3ನೇ ಮತ್ತು 4ನೇ ಹೇಳಿಕೆಗಳು ಸರಿ ಮತ್ತು 1ನೇಯದು ತಪ್ಪು
- (2)ಎಲ್ಲಾ ಹೇಳಿಕೆಗಳು ಸರಿ
- (3)1ನೇ, 3ನೇ ಮತ್ತು 4ನೇ ಹೇಳಿಕೆಗಳು ಸರಿ ಮತ್ತು 2ನೇಯದು ತಪ್ಪು
- (4)1ನೇ, 2ನೇ ಮತ್ತು 3ನೇ ಹೇಳಿಕೆಗಳು ಸರಿ ಮತ್ತು 4ನೇಯದು ತಪ್ಪು
Correct answer
From the official answer key, including any revision.
- English(3) 1st, 3rd and 4th statements are right and 2nd is wrong.
- ಕನ್ನಡ(3) 1ನೇ, 3ನೇ ಮತ್ತು 4ನೇ ಹೇಳಿಕೆಗಳು ಸರಿ ಮತ್ತು 2ನೇಯದು ತಪ್ಪು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.