October 2026VAOQuestion 74 of 99
KEA VAO General Knowledge Paper 1 October 2026: question 74
Question
English
When no party has a clear majority in the Legislative Assembly, which of the following statements is correct?
- (1)Must prove majority in the assembly before he/she is appointed as Chief Minister.
- (2)The Governor has to first appoint the Chief Minister and then he/she has to prove majority in the assembly with a reasonable period
- (3)The Constitution requires that a person must prove majority after two years he/she is appointed as Chief Minister
- (4)That a person must prove majority after one year he/she is appointed as the Chief Minister
ಕನ್ನಡ
ವಿಧಾನಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲದಿದ್ದಾಗ, ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
- (1)ಮುಖ್ಯಮಂತ್ರಿಯಾಗಿ ನೇಮಕವಾಗುವ ಮೊದಲೇ ಅವರು ವಿಧಾನ ಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕು.
- (2)ರಾಜ್ಯಪಾಲರು ಮೊದಲು ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಬೇಕು ನಂತರ, ಸಮಂಜಸ ಅವಧಿಯಲ್ಲಿ ಅವರು ಬಹುಮತ ಸಾಬೀತುಪಡಿಸಬೇಕು.
- (3)ಅಂತಹ ವ್ಯಕ್ತಿಯು ಮುಖ್ಯಮಂತ್ರಿಯಾಗಿ ನೇಮಕವಾದ ಎರಡು ವರ್ಷಗಳ ನಂತರ ಅವರು ಬಹುಮತವನ್ನು ಸಾಬೀತು ಮಾಡಿಸಬೇಕು.
- (4)ಅಂತಹ ವ್ಯಕ್ತಿಯು ಮುಖ್ಯಮಂತ್ರಿಯಾಗಿ ನೇಮಕವಾದ ಒಂದು ವರ್ಷದ ನಂತರ ಅವರು ಬಹುಮತವನ್ನು ಸಾಬೀತುಪಡಿಸಬೇಕು.
Correct answer
From the official answer key, including any revision.
- English(2) The Governor has to first appoint the Chief Minister and then he/she has to prove majority in the assembly with a reasonable period
- ಕನ್ನಡ(2) ರಾಜ್ಯಪಾಲರು ಮೊದಲು ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಬೇಕು ನಂತರ, ಸಮಂಜಸ ಅವಧಿಯಲ್ಲಿ ಅವರು ಬಹುಮತ ಸಾಬೀತುಪಡಿಸಬೇಕು.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.