October 2026VAOQuestion 75 of 99
KEA VAO General Knowledge Paper 1 October 2026: question 75
Question
English
Consider the following statements and select the correct answer using the codes given below:
- a.
- In India, residuary powers are vested in the hands of Union Government (Article 248)
- b.
- State Governments can make legislations
- c.
- Union Government can make laws on it
- d.
- The President of India issues decree on it
- (1)(a) and (c)
- (2)(a) and (b)
- (3)(b) and (c)
- (4)(c) and (d)
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ಮತ್ತು ಕೆಳಗೆ ನೀಡಲಾದ ಸಂಕೇತಗಳನ್ನು ಆಧರಿಸಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.
- a.
- ಭಾರತದಲ್ಲಿ ಶೇಷಾಧಿಕಾರವು ಕೇಂದ್ರ ಸರ್ಕಾರದ ಕೈಯಲ್ಲಿದೆ (248ನೇ ವಿಧಿ)
- b.
- ರಾಜ್ಯ ಸರ್ಕಾರವು ಶಾಸನಗಳನ್ನು ರಚಿಸಬಹುದು.
- c.
- ಕೇಂದ್ರ ಸರ್ಕಾರವು ಅದರ ಮೇಲೆ ಕಾನೂನುಗಳನ್ನು ಮಾಡಬಹುದು.
- d.
- ಭಾರತದ ರಾಷ್ಟ್ರಪತಿಗಳು ಅದರ ಮೇಲೆ ಆದೇಶ (ಡಿಕ್ರಿ) ಹೊರಡಿಸುತ್ತಾರೆ.
- (1)(a) ಮತ್ತು (c)
- (2)(a) ಮತ್ತು (b)
- (3)(b) ಮತ್ತು (c)
- (4)(c) ಮತ್ತು (d)
Correct answer
From the official answer key, including any revision.
- English(1) (a) and (c)
- ಕನ್ನಡ(1) (a) ಮತ್ತು (c)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.