October 2026VAOQuestion 73 of 99
KEA VAO General Knowledge Paper 1 October 2026: question 73
Question
English
The High Court has the power of superintendence over all courts and tribunals in its territorial jurisdiction. In this subject "all courts" means
- (1)District Courts, Family Courts, Munsiff Courts
- (2)District Courts, Munsiff Courts, Military Courts
- (3)District Courts, Family Courts, Military Courts
- (4)District Courts, Family Courts, Inter-State Water Tribunals
ಕನ್ನಡ
ಹೈಕೋರ್ಟ್ಗೆ ತನ್ನ ಪ್ರಾದೇಶಿಕ ನ್ಯಾಯವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳ ಮೇಲ್ವಿಚಾರಣೆಯ ಅಧಿಕಾರವಿದೆ. ಈ ವಿಷಯದಲ್ಲಿ “ಎಲ್ಲಾ ನ್ಯಾಯಾಲಯಗಳು” ಎಂದರೆ -
- (1)ಜಿಲ್ಲಾ ನ್ಯಾಯಾಲಯಗಳು, ಕೌಟುಂಬಿಕ ನ್ಯಾಯಾಲಯಗಳು, ಮುನ್ಸಿಫ್ ನ್ಯಾಯಾಲಯಗಳು
- (2)ಜಿಲ್ಲಾ ನ್ಯಾಯಾಲಯಗಳು, ಮುನ್ಸಿಫ್ ನ್ಯಾಯಾಲಯಗಳು, ಮಿಲಿಟರಿ ನ್ಯಾಯಾಲಯಗಳು
- (3)ಜಿಲ್ಲಾ ನ್ಯಾಯಾಲಯಗಳು, ಕೌಟುಂಬಿಕ ನ್ಯಾಯಾಲಯಗಳು, ಮಿಲಿಟರಿ ನ್ಯಾಯಾಲಯಗಳು
- (4)ಜಿಲ್ಲಾ ನ್ಯಾಯಾಲಯಗಳು, ಕೌಟುಂಬಿಕ ನ್ಯಾಯಾಲಯಗಳು, ಅಂತರ್-ರಾಜ್ಯ ಜಲ ನ್ಯಾಯ ಮಂಡಳಿಗಳು
Correct answer
From the official answer key, including any revision.
- English(1) District Courts, Family Courts, Munsiff Courts
- ಕನ್ನಡ(1) ಜಿಲ್ಲಾ ನ್ಯಾಯಾಲಯಗಳು, ಕೌಟುಂಬಿಕ ನ್ಯಾಯಾಲಯಗಳು, ಮುನ್ಸಿಫ್ ನ್ಯಾಯಾಲಯಗಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.