October 2026VAOQuestion 20 of 99
KEA VAO Communication Paper 2 October 2026: question 20
Question
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
- ಹೇಳಿಕೆ-I.
- ಪ್ಲುತ ಸ್ವರಗಳ ಮುಂದೆ ಸ್ವರ ಪರವಾದಾಗ ಸಂಧಿಕಾರ್ಯ ಮಾಡಿದರೆ ಅದನ್ನು ಪ್ರಕೃತಿಭಾವ ಎನ್ನುವರು.
- ಹೇಳಿಕೆ-II.
- ಭಾವಸೂಚಕ ಅವ್ಯಯಗಳ ಮುಂದೆ ಸ್ವರ ಪರವಾದಾಗ ಸಂಧಿ ಕಾರ್ಯವಾಗುವುದಿಲ್ಲ.
- (1)ಹೇಳಿಕೆ -I ಸರಿ, ಆದರೆ ಹೇಳಿಕೆ - II ತಪ್ಪು.
- (2)ಹೇಳಿಕೆ -II ಸರಿ, ಆದರೆ ಹೇಳಿಕೆ - I ತಪ್ಪು.
- (3)ಹೇಳಿಕೆ -I ಮತ್ತು ಹೇಳಿಕೆ - II ಎರಡೂ ಸರಿ.
- (4)ಹೇಳಿಕೆ -I ಮತ್ತು ಹೇಳಿಕೆ - II ಎರಡೂ ತಪ್ಪು.
Correct answer
From the official answer key, including any revision.
- (2) ಹೇಳಿಕೆ -II ಸರಿ, ಆದರೆ ಹೇಳಿಕೆ - I ತಪ್ಪು.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.