Skip to content
October 2026VAOQuestion 19 of 99

KEA VAO Communication Paper 2 October 2026: question 19

Question

ಲಕ್ಷ್ಮಿಯು ಸೂರ್ಯೋದಯದ (1) ವೇಳೆಗೆ ಎದ್ದು ವಿದ್ಯಾಭ್ಯಾಸವನ್ನು (2) ಮಾಡಲು ಗುರೂಪದೇಶವನ್ನು (3) ಪಡೆದಳು.ಅಡಿಗೆರೆ ಎಳೆದ ಪದಗಳ ಸಂಧಿಗಳನ್ನು ಕ್ರಮವಾಗಿ ಗುರುತಿಸಿ.

  1. (1)ಸವರ್ಣದೀರ್ಘ ಸಂಧಿ – ಸವರ್ಣದೀರ್ಘ ಸಂಧಿ – ಗುಣ ಸಂಧಿ
  2. (2)ಸವರ್ಣದೀರ್ಘ ಸಂಧಿ – ಗುಣ ಸಂಧಿ – ಸವರ್ಣದೀರ್ಘ ಸಂಧಿ
  3. (3)ಗುಣ ಸಂಧಿ – ಸವರ್ಣದೀರ್ಘ ಸಂಧಿ – ಸವರ್ಣದೀರ್ಘ ಸಂಧಿ
  4. (4)ಗುಣ ಸಂಧಿ – ಗುಣ ಸಂಧಿ – ಸವರ್ಣದೀರ್ಘ ಸಂಧಿ

Correct answer

From the official answer key, including any revision.

  • (3) ಗುಣ ಸಂಧಿ – ಸವರ್ಣದೀರ್ಘ ಸಂಧಿ – ಸವರ್ಣದೀರ್ಘ ಸಂಧಿ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Kannada Grammar (ಕನ್ನಡ ವ್ಯಾಕರಣ)
  3. sub-topic: Sandhi (ಸಂಧಿ)