November 2024VAOQuestion 88 of 100
KEA VAO General Paper 1 November 2024: question 88
Question
English
A baby suffering from severe anemia and jaundice due to incompatibility of Rh. factor. When does such condition occur?
- (1)'A' blood group woman marries 'B' blood group man
- (2)Rh +ve blood group woman marries a Rh –ve blood group man
- (3)Rh –ve blood group woman marries a Rh +ve blood group man
- (4)'O' blood group man marries 'O' blood group woman
ಕನ್ನಡ
ಒಂದು ಮಗು ಆರ್‌ಎಚ್ ಅಂಶ (Rh factor) ಹೊಂದಾಣಿಕೆಯಾಗದ ಕಾರಣ ರಕ್ತಹೀನತೆ ಮತ್ತು ಕಾಮಾಲೆಯಿಂದ ಬಳಲುತ್ತದೆ. ಅಂತಹ ಪರಿಸ್ಥಿತಿ ಯಾವಾಗ ಎದುರಾಗುತ್ತದೆ?
- (1)‘ಎ’ ರಕ್ತದ ಗುಂಪಿನ ಮಹಿಳೆ ‘ಬಿ’ ರಕ್ತದ ಗುಂಪಿನ ಪುರುಷನೊಂದಿಗೆ ವಿವಾಹವಾದಾಗ
- (2)ಆರ್‌ಎಚ್ ಪಾಸಿಟಿವ್ ರಕ್ತದ ಗುಂಪಿನ ಮಹಿಳೆ, ಆರ್‌ಎಚ್ ನೆಗೆಟಿವ್ ಪುರುಷನೊಂದಿಗೆ ವಿವಾಹವಾದಾಗ
- (3)ಆರ್‌ಎಚ್ ನೆಗೆಟಿಪ್ ರಕ್ತದ ಗುಂಪಿನ ಮಹಿಳೆ, ಆರ್‌ಎಚ್ ಪಾಸಿಟಿವ್ ಪುರುಷನೊಂದಿಗೆ ವಿವಾಹವಾದಾಗ
- (4)ಒ (O) ರಕ್ತದ ಗುಂಪಿನ ಪುರುಷ, ಒ (O) ಗುಂಪಿನ ಮಹಿಳೆಯೊಂದಿಗೆ ವಿವಾಹವಾದಾಗ
Correct answer
From the official answer key, including any revision.
- English(3) Rh –ve blood group woman marries a Rh +ve blood group man
- ಕನ್ನಡ(3) ಆರ್‌ಎಚ್ ನೆಗೆಟಿಪ್ ರಕ್ತದ ಗುಂಪಿನ ಮಹಿಳೆ, ಆರ್‌ಎಚ್ ಪಾಸಿಟಿವ್ ಪುರುಷನೊಂದಿಗೆ ವಿವಾಹವಾದಾಗ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.