November 2024VAOQuestion 87 of 100
KEA VAO General Paper 1 November 2024: question 87
Question
English
Assertion (A): Iltutmish was the real founder of the Sulthanate of DelhiReason (R): Iltutmish was the son of Qutb ud-Din AibakWhich one of the following is correct in respect of the above statements?
- (1)Both Statements 'A' and 'R' are correct and 'R' explains 'A'
- (2)Both Statements 'A' and 'R' are correct but 'R' does not explain 'A'
- (3)Statement 'A' is correct but Statement 'R' is incorrect
- (4)Statement 'A' is incorrect but Statement 'R' is correct
ಕನ್ನಡ
ಪ್ರತಿಪಾದನೆ (A) : ಇಲ್ತುಮಿಶನು ದೆಹಲಿಯ ಸುಲ್ತಾನರ ಮನೆತನದ ನಿಜವಾದ ಸ್ಥಾಪಕಕಾರಣ (R) : ಇಲ್ತುಮಿಶನು ಕುತುಬ್ದೀನ್ ಐಬಕ್‌ನ ಮಗನಾಗಿದ್ದನುಈ ಮೇಲ್ಕಂಡ ಹೇಳಿಕೆಗಳನ್ನು ಕುರಿತು ಈ ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ :
- (1)ಈ ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ ಹಾಗೂ A ಯನ್ನು R ಸಮರ್ಥಿಸುತ್ತದೆ.
- (2)ಈ ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ, ಆದರೆ A ಯನ್ನು R ಸಮರ್ಥಿಸುವುದಿಲ್ಲ
- (3)A ಸರಿಯಾಗಿದೆ ಆದರೆ R ತಪ್ಪಾಗಿದೆ.
- (4)R ಸರಿಯಾಗಿದೆ A ತಪ್ಪಾಗಿದೆ
Correct answer
From the official answer key, including any revision.
- English(3) Statement 'A' is correct but Statement 'R' is incorrect
- ಕನ್ನಡ(3) A ಸರಿಯಾಗಿದೆ ಆದರೆ R ತಪ್ಪಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.