November 2024VAOQuestion 75 of 100
KEA VAO General Paper 1 November 2024: question 75
Question
English
Which of the following pairs of glass and their uses is/are correctly matched?
- a.
- Flint glass: making lenses of camera
- b.
- Crooke's glass: making lenses of goggles
- c.
- Soda-lime glass: making reagent bottles
- (1)b only
- (2)b and c only
- (3)a, b and c
- (4)a and c only
ಕನ್ನಡ
ಈ ಕೆಳಗೆ ಕೊಟ್ಟಿರುವ ಯಾವ ಜೋಡಿಗಳಲ್ಲಿ ಗಾಜಿನ ವಿಧ ಮತ್ತು ಅದರ ಉಪಯೋಗಗಳು ಸರಿ ಹೊಂದಿರುತ್ತವೆ?
- a.
- ಫ್ಲಿಂಟ್ ಗ್ಲಾಸ್ : ಕ್ಯಾಮರಾ ಮಸೂರಗಳ ತಯಾರಿಕೆಯಲ್ಲಿ
- b.
- ಕ್ರೂಕ್ಸ್ ಗ್ಲಾಸ್ : ಗಾಗಲ್ಗಳ ಲೆನ್ಸ್ಗಳ ತಯಾರಿಕೆಯಲ್ಲಿ
- c.
- ಸೋಡಾ ಲೈಮ್ಗ್ಲಾಸ್ : ರೀಏಜೆಂಟ್ ಬಾಟಲುಗಳ ತಯಾರಿಕೆಯಲ್ಲಿ
- (1)b ಮಾತ್ರ
- (2)b ಮತ್ತು c ಮಾತ್ರ
- (3)a, b ಮತ್ತು c
- (4)a ಮತ್ತು c ಮಾತ್ರ
Correct answer
From the official answer key, including any revision.
- English(3) a, b and c
- ಕನ್ನಡ(3) a, b ಮತ್ತು c
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.