November 2024VAOQuestion 51 of 100
KEA VAO General Paper 1 November 2024: question 51
Question
English
A man spends of his salary on food, of the remaining on clothings and of the remaining on entertainment. He is still left with ₹600. How much does he spend on entertainment?
- (1)₹300
- (2)₹450
- (3)₹600
- (4)₹700
ಕನ್ನಡ
ಒಬ್ಬ ವ್ಯಕ್ತಿಯು ತನ್ನ ಸಂಬಳದ ಭಾಗವನ್ನು ಆಹಾರಕ್ಕೆ ಖರ್ಚು ಮಾಡುತ್ತಾನೆ, ಉಳಿದ ಸಂಬಳದ ಭಾಗವನ್ನು ಬಟ್ಟೆ ಖರೀದಿಗೆ ಬಳಸುತ್ತಾನೆ ಮತ್ತು ಉಳಿದ ಸಂಬಳದ ಭಾಗವನ್ನು ಮನರಂಜನೆಗೆ ಬಳಸುತ್ತಾನೆ. ಆದರೂ ಕೂಡ ಅವನಲ್ಲಿ ರೂ. 600 ಗಳು ಉಳಿಯುತ್ತದೆ. ಹಾಗಾದರೆ ಮನರಂಜನೆಗೆ ಅವನು ಎಷ್ಟು ಖರ್ಚು ಮಾಡುತ್ತಾನೆ?
- (1)ರೂ. 300
- (2)ರೂ. 450
- (3)ರೂ. 600
- (4)ರೂ. 700
Correct answer
From the official answer key, including any revision.
- English(1) ₹300
- ಕನ್ನಡ(1) ರೂ. 300
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.