November 2024VAOQuestion 50 of 100
KEA VAO General Paper 1 November 2024: question 50
Question
English
Assertion (A): Raichur, Ballari and Vijayanagara regions are known for cotton cultivation.Reason (R): Canal irrigation from Tungabhadra project is dominant in this region.Consider the above statements and choose the correct answer from the options given below:
- (1)Both assertion and reason are correct and reason is the correct explanation for the assertion.
- (2)Both assertion and reason are correct but reason is not the correct explanation for the assertion.
- (3)Reason is correct but assertion is not correct
- (4)Both assertion and reason are not correct
ಕನ್ನಡ
ಪ್ರತಿಪಾದನೆ (A) : ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಪ್ರದೇಶಗಳು ಹತ್ತಿ ಬೆಳೆಗೆ ಪ್ರಸಿದ್ಧವಾಗಿವೆ.ಕಾರಣ (R) : ಈ ಪ್ರದೇಶವು ತುಂಗಭದ್ರಾ, ಯೋಜನೆಯ ಕಾಲುವೆ ನೀರಾವರಿಯಿಂದ ಸಮೃದ್ಧವಾಗಿದೆ.ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿರಿ :
- (1)ಪ್ರತಿಪಾದನೆ ಮತ್ತು ಕಾರಣ ಎರಡು ಸರಿಯಾಗಿವೆ ಹಾಗೂ ಕಾರಣವು ಪ್ರತಿಪಾದನೆಗೆ ಸರಿಯಾದ ವಿವರಣೆಯಾಗಿದೆ.
- (2)ಪ್ರತಿಪಾದನೆ ಮತ್ತು ಕಾರಣ ಎರಡು ಸರಿಯಾಗಿವೆ. ಆದರೆ ಕಾರಣವು ಪ್ರತಿಪಾದನೆಗೆ ಸರಿಯಾದ ವಿವರಣೆಯಲ್ಲ.
- (3)ಕಾರಣ ಸರಿಯಾಗಿದೆ. ಆದರೆ ಪ್ರತಿಪಾದನೆ ಸರಿಯಿಲ್ಲ.
- (4)ಪ್ರತಿಪಾದನೆ ಮತ್ತು ಕಾರಣ ಎರಡೂ ಸರಿಯಿಲ್ಲ.
Correct answer
From the official answer key, including any revision.
- English(2) Both assertion and reason are correct but reason is not the correct explanation for the assertion.
- ಕನ್ನಡ(2) ಪ್ರತಿಪಾದನೆ ಮತ್ತು ಕಾರಣ ಎರಡು ಸರಿಯಾಗಿವೆ. ಆದರೆ ಕಾರಣವು ಪ್ರತಿಪಾದನೆಗೆ ಸರಿಯಾದ ವಿವರಣೆಯಲ್ಲ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.