November 2024VAOQuestion 17 of 100
KEA VAO General Paper 1 November 2024: question 17
Question
English
Consider the following phenomena and the reasons for the phenomena shown in the table:How many of the given pair/pairs above are correctly matched?
| Phenomena | Reasons | |
|---|---|---|
| a) | Twinkling of Stars | Atmospheric refraction |
| b) | Rainbow | Dispersion and total internal reflection |
| c) | Blue colour of sky | Scattering of light |
- (1)Only one
- (2)Only two
- (3)All three
- (4)None of them is correctly matched
ಕನ್ನಡ
ಕೆಲವೊಂದು ವಿದ್ಯಮಾನಗಳನ್ನು ಮತ್ತು ಅವುಗಳ ಹಿಂದಿರುವ ಕಾರಣ/ತತ್ವಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.ಮೇಲಿನವುಗಳಲ್ಲಿ ಎಷ್ಟು ಹೊಂದಾಣಿಕೆ/ಹೊಂದಾಣಿಕೆಗಳು ಸರಿಯಾಗಿವೆ?
| ವಿದ್ಯಮಾನ | ಕಾರಣ/ತತ್ವ | |
|---|---|---|
| a) | ನಕ್ಷತ್ರಗಳ ಮಿನುಗುವಿಕೆ | ವಾಯುಮಂಡಲ ವಕ್ರೀಭವನ |
| b) | ಕಾಮನ ಬಿಲ್ಲು | ಪ್ರಸರಣ ಹಾಗೂ ಸಂಪೂರ್ಣ ಆಂತರಿಕ ಪ್ರತಿಫಲನ |
| c) | ಆಕಾಶದ ನೀಲಿ ಬಣ್ಣ | ಬೆಳಕಿನ ಚದುರುವಿಕೆ |
- (1)ಕೇವಲ ಒಂದು
- (2)ಕೇವಲ ಎರಡು
- (3)ಎಲ್ಲಾ ಮೂರೂ
- (4)ಯಾವ ಹೊಂದಾಣಿಕೆಯೂ ಸರಿಯಾಗಿಲ್ಲ
Correct answer
From the official answer key, including any revision.
- English(3) All three
- ಕನ್ನಡ(3) ಎಲ್ಲಾ ಮೂರೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.