November 2024VAOQuestion 17 of 100
KEA VAO Communication Paper 2 November 2024: question 17
Question
ಕನ್ನಡ ವಿಶ್ವವಿದ್ಯಾಲಯವು ಸಿದ್ಧಪಡಿಸಿರುವ ಕುವೆಂಪು ತಂತ್ರಾಂಶಕ್ಕೆ ಸಂಬಂಧಿಸಿದಂತೆ ಗುಂಪಿಗೆ ಸೇರದಿರುವ ಹೇಳಿಕೆಯನ್ನು/ಹೇಳಿಕೆಗಳನ್ನು ಗುರುತಿಸಿ.
- a.
- ಇಪ್ಪತ್ತು ನಮೂನೆಯ ಕನ್ನಡ ಫಾಂಟ್‌ಗಳ ಸೌಲಭ್ಯವಿದೆ
- b.
- ಹೇಮಾವತಿ, ನೇತ್ರಾವತಿ, ಶರಾವತಿ, ಕಾವೇರಿ ಎಂಬ ಕೀಲಿಮಣೆಗಳ ವಿನ್ಯಾಸವಿದೆ
- c.
- ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಈ ತಂತ್ರಾಂಶದ ರೂವಾರಿ
- d.
- ಗ್ಲಿಫ್ ಹಾಗೂ ಕೀಲಿಮಣೆಯ ಶಿಷ್ಟತೆಗೆ ಅನುಗುಣವಾಗಿ ಈ ತಂತ್ರಾಂಶವಿಲ್ಲ
- (1)ಹೇಳಿಕೆ - d
- (2)ಹೇಳಿಕೆ - c, d
- (3)ಹೇಳಿಕೆ - b, c, d
- (4)ಹೇಳಿಕೆ - a, b
Correct answer
From the official answer key, including any revision.
- (2) ಹೇಳಿಕೆ - c, d · (4) ಹೇಳಿಕೆ - a, b
- More than one option is accepted in the final key.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.