Kries 2026TEACHERQuestion 49 of 99
KEA TEACHER General Knowledge Paper 1 Kries 2026: question 49
Question
English
Consider the following statements:The correct statements are
- (a.
- Weight of a person inside an artificial satellite is zero
- (b.
- The acceleration due to gravity of the earth inside the satellite is zero
- (c.
- Earth exerts gravitational force on both satellite and the person inside the satellite
- (d.
- Satellite does not exert any force on the person
- (1)(a), (b) and (d)
- (2)(a) and (b)
- (3)(a) and (d)
- (4)(a) and (c)
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಸರಿಯಾದ ಹೇಳಿಕೆಗಳು ಯಾವುವೆಂದರೆ:
- (a.
- ಕೃತಕ ಉಪಗ್ರಹದ ಒಳಗಿರುವ ಒಬ್ಬ ವ್ಯಕ್ತಿಯ ತೂಕವು ಶೂನ್ಯವಾಗಿರುತ್ತದೆ.
- (b.
- ಉಪಗ್ರಹದ ಒಳಗೆ ಭೂಮಿಯ ಗುರುತ್ವದಿಂದ ಉಂಟಾಗುವ ವೇಗೋತ್ಕರ್ಷವು ಶೂನ್ಯವಾಗಿರುತ್ತದೆ.
- (c.
- ಉಪಗ್ರಹ ಮತ್ತು ಉಪಗ್ರಹದ ಒಳಗಿರುವ ವ್ಯಕ್ತಿಗಳಿಬ್ಬರ ಮೇಲೆ ಭೂಮಿಯು ಗುರುತ್ವಾಕರ್ಷಣ ಬಲವನ್ನು ಪ್ರಯೋಗಿಸುತ್ತದೆ.
- (d.
- ಉಪಗ್ರಹವು ವ್ಯಕ್ತಿಯ ಮೇಲೆ ಯಾವುದೇ ಬಲವನ್ನು ಪ್ರಯೋಗಿಸುವುದಿಲ್ಲ .
- (1)(a), (b) ಮತ್ತು (d)
- (2)(a) ಮತ್ತು (b)
- (3)(a) ಮತ್ತು (d)
- (4)(a) ಮತ್ತು (c)
Correct answer
From the official answer key, including any revision.
- English(4) (a) and (c)
- ಕನ್ನಡ(4) (a) ಮತ್ತು (c)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.