Skip to content
Kries 2026TEACHERQuestion 50 of 99

KEA TEACHER General Knowledge Paper 1 Kries 2026: question 50

Question

English

Indian Regional Navigation Satellite System (IRNSS) is an ambitious regional navigation satellite system designed to provideChoose the correct answer from the following options:

a.
Position accuracy better than 10m over India and the region extending about 1500 km around India
b.
Services to users round the clock under all weather conditions
c.
Encrypted information to the defence services
  1. (1)Only (c) is correct
  2. (2)(a) and (b) are correct
  3. (3)Only (a) is correct
  4. (4)(a), (b) and (c) are correct

ಕನ್ನಡ

ಇಂಡಿಯನ್ ರೀಜನಲ್ ನೇವಿಗೇಶನ್ ಸ್ಯಾಟಲೈಟ್ ಸಿಸ್ಟಂ (IRNSS) ಒಂದು ಮಹತ್ವಾಕಾಂಕ್ಷಿ ಪ್ರಾದೇಶಿಕ ಸಂಚಾರ ನಿರ್ದೇಶನ ಉಪಗ್ರಹ ವ್ಯವಸ್ಥೆ. ಇದನ್ನು ರೂಪುಗೊಳಿಸಿರುವುದುಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿರಿ.

a.
ಭಾರತದಾದ್ಯಂತ ಮತ್ತು 1500ಕಿ.ಮೀ. ವಿಸ್ತರಿಸಿದ ವ್ಯಾಪ್ತಿಯಲ್ಲಿ 10ಮೀ.ಗಿಂತಲೂ ಉತ್ತಮ ಸ್ಥಳ ನಿಖರತೆಯನ್ನು ಹೊಂದಲು
b.
ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಗ್ರಾಹಕರಿಗೆ ಹಗಲಿರುಳು ಸೇವೆಯನ್ನು ನೀಡುವುದಕ್ಕಾಗಿ
c.
ರಕ್ಷಣಾ ಸೇವೆಗೆ ಗೂಢಲಿಪೀಕೃತ ಸಂದೇಶಗಳನ್ನು ನೀಡುವುದಕ್ಕಾಗಿ
  1. (1)(c) ಮಾತ್ರ ಸರಿಯಾಗಿದೆ
  2. (2)(a) ಮತ್ತು (b) ಸರಿಯಾಗಿವೆ
  3. (3)(a) ಮಾತ್ರ ಸರಿಯಾಗಿದೆ
  4. (4)(a), (b) ಮತ್ತು (c) ಸರಿಯಾಗಿವೆ

Correct answer

From the official answer key, including any revision.

  • English(4) (a), (b) and (c) are correct
  • ಕನ್ನಡ(4) (a), (b) ಮತ್ತು (c) ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Space Technology