Kries 2026TEACHERQuestion 37 of 99
KEA TEACHER General Knowledge Paper 1 Kries 2026: question 37
Question
English
Consider the following statements regarding India's "One Nation, One Time" initiative:Which of the statements given above are correct?
- (a.
- It aims to establish a uniform and traceable Indian Standard Time (IST) reference across the country
- (b.
- The initiative involves the collaboration of CSIR-NPL and ISRO
- (c.
- It proposes to create a separate time zone for different regions of India.
- (d.
- Precise time synchronisation is important for sectors such as telecom, banking, powergrid and digital governance
- (1)(a) and (c) only
- (2)(a), (b) and (d) only
- (3)(b), (c) and (d) only
- (4)(a), (b), (c) and (d)
ಕನ್ನಡ
ಭಾರತದ "ಒಂದು ದೇಶ, ಒಂದು ಸಮಯ" ಉಪಕ್ರಮಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?
- (a.
- ದೇಶದಾದ್ಯಂತ ಏಕರೂಪ ಮತ್ತು ನಿಖರವಾಗಿ ಗುರುತಿಸಬಹುದಾದ ಭಾರತೀಯ ಪ್ರಮಾಣಿತ ಸಮಯ (IST) ವ್ಯವಸ್ಥೆಯನ್ನು ಸ್ಥಾಪಿಸುವುದು ಇದರ ಉದ್ದೇಶವಾಗಿದೆ.
- (b.
- ಈ ಉಪಕ್ರಮದಲ್ಲಿ CSIR-NPL ಮತ್ತು ISRO ಸಂಸ್ಥೆಗಳು ಸಹಭಾಗಿತ್ವ ಹೊಂದಿವೆ.
- (c.
- ಭಾರತದ ವಿವಿಧ ಪ್ರದೇಶಗಳಿಗೆ ಪ್ರತ್ಯೇಕ ಸಮಯ ವಲಯ (Time Zones) ಗಳನ್ನು ರಚಿಸುವುದು ಇದರ ಉದ್ದೇಶವಾಗಿದೆ.
- (d.
- ದೂರ ಸಂಪರ್ಕ, ಬ್ಯಾಂಕಿಂಗ್, ವಿದ್ಯುತ್ ಜಾಲ ಮತ್ತು ಡಿಜಿಟಲ್ ಆಡಳಿತದಂತಹ ಕ್ಷೇತ್ರಗಳಿಗೆ ನಿಖರವಾದ ಸಮಯ ಸಮನ್ವಯತೆ ಮಹತ್ವದ್ದಾಗಿದೆ.
- (1)(a) ಮತ್ತು (c) ಮಾತ್ರ
- (2)(a), (b) ಮತ್ತು (d) ಮಾತ್ರ
- (3)(b), (c) ಮತ್ತು (d) ಮಾತ್ರ
- (4)(a), (b), (c) ಮತ್ತು (d)
Correct answer
From the official answer key, including any revision.
- English(2) (a), (b) and (d) only
- ಕನ್ನಡ(2) (a), (b) ಮತ್ತು (d) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.