Kries 2026TEACHERQuestion 36 of 99
KEA TEACHER General Knowledge Paper 1 Kries 2026: question 36
Question
English
Consider the following statements regarding NavIC (Navigation with Indian Constellation):Which of the statements given above are correct?
- (a.
- NavIC was earlier known as the Indian Regional Navigation Satellite System (IRNSS)
- (b.
- NavIC provides Position, Navigation and Timing (PNT) services
- (c.
- NavIC is designed to provide coverage over India and approximately 1,500 km beyond its mainland
- (d.
- NavIC is a global navigation satellite system providing worldwide coverage
- (1)(a), (b) and (c) only
- (2)(a) and (d) only
- (3)(b) and (c) only
- (4)(a), (b), (c) and (d)
ಕನ್ನಡ
'ನಾವಿಕ್' (NavIC- ನೇವಿಗೇಷನ್ ವಿತ್ ಇಂಡಿಯನ್ ಕಾನ್ಸ್ಟಲೇಷನ್) ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?
- (a.
- 'ನಾವಿಕ್' ಅನ್ನು ಈ ಹಿಂದೆ ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ (IRNSS) ಎಂದು ಕರೆಯಲಾಗುತ್ತಿತ್ತು.
- (b.
- 'ನಾವಿಕ್' ಸ್ಥಾನ, ನ್ಯಾವಿಗೇಷನ್ ಮತ್ತು ಸಮಯ (PNT) ಸೇವೆಗಳನ್ನು ಒದಗಿಸುತ್ತದೆ
- (c.
- 'ನಾವಿಕ್' ಅನ್ನು ಭಾರತದ ಭೂಭಾಗ ಮತ್ತು ಅದರ ಸುತ್ತಮುತ್ತಲಿನ ಸುಮಾರು 1500 ಕಿ.ಮೀ. ವ್ಯಾಪ್ತಿಯ ಪ್ರದೇಶಕ್ಕೆ ಸೇವೆ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.
- (d.
- 'ನಾವಿಕ್' ವಿಶ್ವದ ಸಂಪೂರ್ಣ ಜಾಗತಿಕ ವ್ಯಾಪ್ತಿಯನ್ನು ಒದಗಿಸುವ ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆಯಾಗಿದೆ.
- (1)(a), (b) ಮತ್ತು (c) ಮಾತ್ರ
- (2)(a) ಮತ್ತು (d) ಮಾತ್ರ
- (3)(b) ಮತ್ತು (c) ಮಾತ್ರ
- (4)(a), (b), (c) ಮತ್ತು (d)
Correct answer
From the official answer key, including any revision.
- English(1) (a), (b) and (c) only
- ಕನ್ನಡ(1) (a), (b) ಮತ್ತು (c) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.