Kries 2026TEACHERQuestion 28 of 99
KEA TEACHER General Knowledge Paper 1 Kries 2026: question 28
Question
English
Identify the correct statements regarding the MSMEs in Karnataka
- (a.
- Units with more than 25 lakh capital investment are micro industries
- (b.
- Industrial units with Rs. 25 lakh to 5 crores investment are small scale industries
- (c.
- Industrial units with Rs. 5 crore to 10 crores investment are medium scale industries
- (d.
- Industrial units with more than Rs. 10 crores investment are large scale industries
- (1)(a), (b) and (c)
- (2)(b), (c) and (d)
- (3)(a), (c) and (d)
- (4)(d), (b) and (a)
ಕನ್ನಡ
ಎಂ.ಎಸ್.ಎಂ. ಇ. ಗೆ ಸಂಬಂಧಿಸಿದಂತೆ ಈ ಕೆಳಗಿನವುಗಳನ್ನು ಪರಿಗಣಿಸಿ ಅವುಗಳಲ್ಲಿ ಸರಿಯಾದವುಗಳನ್ನು ಗುರುತಿಸಿ.
- (a.
- 25 ಲಕ್ಷ ರೂ.ಗಳಿಗಿಂತ ಹೆಚ್ಚು ಬಂಡವಾಳ ಹೂಡಿಕೆಯ ಕೈಗಾರಿಕೆಗಳು ಸೂಕ್ಷ್ಮ (ಮೈಕ್ರೋ) ಕೈಗಾರಿಕೆಗಳು
- (b.
- ರೂ. 25 ಲಕ್ಷಗಳಿಂದ 5 ಕೋಟಿಯವರೆಗಿನ ಕೈಗಾರಿಕಾ ಘಟಕಗಳು ಸಣ್ಣ ಪ್ರಮಾಣದ ಕೈಗಾರಿಕೆಗಳು
- (c.
- ರೂ. 5 ರಿಂದ 10 ಕೋಟಿಗಳವರೆಗಿನ ಕೈಗಾರಿಕಾ ಘಟಕಗಳು ಮಧ್ಯಮ ಗಾತ್ರದ ಕೈಗಾರಿಕೆಗಳು
- (d.
- ರೂ. 10 ಕೋಟಿಗಳಿಗಿಂತ ಹೆಚ್ಚು ಬಂಡವಾಳದ ಕೈಗಾರಿಕಾ ಘಟಕಗಳು ಬೃಹತ್ ಪ್ರಮಾಣದ ಕೈಗಾರಿಕೆಗಳು
- (1)(a), (b) ಮತ್ತು (c)
- (2)(b), (c) ಮತ್ತು (d)
- (3)(a), (c) ಮತ್ತು (d)
- (4)(d), (b) ಮತ್ತು (a)
Correct answer
From the official answer key, including any revision.
- English(2) (b), (c) and (d)
- ಕನ್ನಡ(2) (b), (c) ಮತ್ತು (d)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.