RPC 2024PDOQuestion 41 of 98
KPSC PDO General Paper 1 RPC 2024: question 41
Question
English
Consider the following statements with reference to Ibrahim Adil Shah-II :Which of the above statements are correct?
- A.
- He is the author of Kitab-e-Nauras.
- B.
- He had established Navarasapura near Bijapur and built Narasimha temples.
- C.
- Kitab-e-Nauras has been considered as the synthesis of Hindustani and Dhrupad style of music.
- D.
- He was the student of Vidwan Narasimharaya.
- (1)(A) and (B)
- (2)(C) and (D)
- (3)(A) and (C)
- (4)(A), (B) and (D)
ಕನ್ನಡ
ಎರಡನೇ ಇಬ್ರಾಹಿಂ ಆದಿಲ್ ಷಾಹನಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ :ಈ ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
- A.
- ಈತ ಕಿತಾಬ್-ಎ-ನವರಸ್ ಗ್ರಂಥಕರ್ತೃ
- B.
- ಈತ ಬಿಜಾಪುರದ ಹತ್ತಿರ ನವರಸಪುರವನ್ನು ನಿರ್ಮಿಸಿದ ಹಾಗೂ ನರಸಿಂಹ ದೇವಾಲಯ ಗಳನ್ನು ಕಟ್ಟಿಸಿದ.
- C.
- ಕಿತಾಬ್-ಎ-ನವರಸ್ ಹಿಂದುಸ್ತಾನಿ ಹಾಗೂ ಧ್ರುಪದ್ ಶೈಲಿಯ ಸಂಗೀತದ ಸಮನ್ವಯ ಎಂದು ಪರಿಗಣಿಸಲಾಗಿದೆ.
- D.
- ಈತ ವಿದ್ವಾನ್ ನರಸಿಂಹರಾಯರ ಶಿಷ್ಯನಾಗಿದ್ದ.
- (1)(A) ಮತ್ತು (B)
- (2)(C) ಮತ್ತು (D)
- (3)(A) ಮತ್ತು (C)
- (4)(A), (B) ಮತ್ತು (D)
Correct answer
From the official answer key, including any revision.
- English(4) (A), (B) and (D)
- ಕನ್ನಡ(4) (A), (B) ಮತ್ತು (D)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.