RPC 2024PDOQuestion 40 of 98
KPSC PDO General Paper 1 RPC 2024: question 40
Question
English
Consider the following statements with regard to Chalukyan Architecture :Which of the above statements are correct?
- A.
- Aihole is the cradle of Indian Architecture.
- B.
- The Temples at Aihole stand as a testimony to the stages in the evolution of a temple.
- C.
- The three noteworthy temples at Aihole are the Ladhkhan temple, Durga temple and Huchchimalligudi temple.
- D.
- The Ladhkhan temple was originally dedicated to Lord Shiva.
- (1)(A) and (B)
- (2)(B) and (C)
- (3)(A), (B) and (C)
- (4)(A) and (D)
ಕನ್ನಡ
ಚಾಲುಕ್ಯ ವಾಸ್ತುಶಿಲ್ಪಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
- A.
- ಐಹೊಳೆ ಭಾರತ ವಾಸ್ತುಶಿಲ್ಪದ ತೊಟ್ಟಿಲು.
- B.
- ಐಹೊಳೆಯ ದೇವಾಲಯಗಳು ಒಂದು ದೇವಾಲಯದ ವಿಕಾಸದ ಹಂತಗಳಿಗೆ ನಿದರ್ಶನವಾಗಿ ನಿಲ್ಲುತ್ತವೆ.
- C.
- ಐಹೊಳೆಯಲ್ಲಿರುವ ಮೂರು ಮುಖ್ಯ ದೇವಸ್ಥಾನಗಳೆಂದರೆ ಲಾಡ್ಖಾನ್ ದೇವಾಲಯ, ದುರ್ಗಾ ದೇವಾಲಯ ಮತ್ತು ಹುಚ್ಚಿಮಲ್ಲಿಗುಡಿ ದೇವಸ್ಥಾನ.
- D.
- ಮೂಲತಃ ಲಾಡ್ಖಾನ್ ದೇವಾಲಯ ಶಿವ ದೇವರಿಗೆ ಸಮರ್ಪಿತವಾಗಿತ್ತು.
- (1)(A) ಮತ್ತು (B)
- (2)(B) ಮತ್ತು (C)
- (3)(A), (B) ಮತ್ತು (C)
- (4)(A) ಮತ್ತು (D)
Correct answer
From the official answer key, including any revision.
- English(3) (A), (B) and (C)
- ಕನ್ನಡ(3) (A), (B) ಮತ್ತು (C)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.