Skip to content
HK 2024PDOQuestion 51 of 97

KPSC PDO General Paper 1 HK 2024: question 51

Question

English

Assertion (A) : The position of the legislative Council is inferior to that of the legislative Assembly.

R1.
The very existence of the Council depends on the will of the Assembly.
R2.
A Bill originating in the Council can be forthwith put to an end by the Assembly rejecting it.
R3.
One-sixth of the Council's members are nominated by the Governor.
  1. (1)(A), R1, R2 and R3 are correct and R1, R2 and R3 explain (A)
  2. (2)(A), R1 and R3 are correct and R1 and R3 explain (A)
  3. (3)(A), R1, R2 and R3 are correct but only R1 and R2 explain (A)
  4. (4)(A) and R2 are wrong; R1 and R3 are correct

ಕನ್ನಡ

ಪ್ರತಿಪಾದನೆ (A) : ವಿಧಾನಪರಿಷತ್ತಿನ ಸ್ಥಾನವು ವಿಧಾನಸಭೆಗಿಂತ ಕೆಳಗಿನದಾಗಿದೆ.

R1.
ಪರಿಷತ್ತಿನ ಅಸ್ತಿತ್ವವೇ ವಿಧಾನಸಭೆಯ ಅಪೇಕ್ಷೆಯನ್ನವಲಂಬಿಸಿದೆ.
R2.
ಮೂಲತಃ ಪರಿಷತ್ತಿನಲ್ಲಿ ಮಂಡನೆಯಾಗಿರುವ ಒಂದು ವಿಧೇಯಕವನ್ನು ವಿಧಾನಸಭೆಯು ತಿರಸ್ಕರಿಸಿದ ಕೂಡಲೇ ಅದು ಅಲ್ಲಿಗೆ ಕೊನೆಯಾಗುತ್ತದೆ.
R3.
ರಾಜ್ಯಪಾಲರು ಪರಿಷತ್ತಿನ ಆರನೇ ಒಂದರಷ್ಟು ಸದಸ್ಯರನ್ನು ನಾಮನಿರ್ದೇಶನ ಮಾಡುತ್ತಾರೆ.
  1. (1)(A), R1, R2 ಮತ್ತು R3 ಸರಿಯಾಗಿವೆ ಹಾಗೂ R1, R2 ಮತ್ತು R3 (A) ಯನ್ನು ವಿವರಿಸುತ್ತವೆ.
  2. (2)(A), R1 ಮತ್ತು R3 ಸರಿಯಾಗಿವೆ ಹಾಗೂ R1 ಮತ್ತು R3 (A) ಯನ್ನು ವಿವರಿಸುತ್ತವೆ.
  3. (3)(A), R1, R2 ಮತ್ತು R3 ಸರಿಯಾಗಿವೆ ಆದರೆ ಕೇವಲ R1 ಮತ್ತು R2 (A) ಯನ್ನು ವಿವರಿಸುತ್ತವೆ.
  4. (4)(A) ಮತ್ತು R2 ತಪ್ಪಾಗಿವೆ; R1 ಮತ್ತು R3 ಸರಿಯಾಗಿವೆ.

Correct answer

From the official answer key, including any revision.

  • English(3) (A), R1, R2 and R3 are correct but only R1 and R2 explain (A)
  • ಕನ್ನಡ(3) (A), R1, R2 ಮತ್ತು R3 ಸರಿಯಾಗಿವೆ ಆದರೆ ಕೇವಲ R1 ಮತ್ತು R2 (A) ಯನ್ನು ವಿವರಿಸುತ್ತವೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Union and State Governments
  3. sub-topic: State Administration