HK 2024PDOQuestion 52 of 97
KPSC PDO General Paper 1 HK 2024: question 52
Question
English
Read the statements regarding the Preamble of the Constitution and identify the ones that are accurate by using the provided codes.Choose the correct answer :
- A.
- The objective resolution proposed by J. L. Nehru ultimately became the Preamble.
- B.
- It is not justiciable in nature.
- C.
- It cannot be amended.
- (1)(A) and (B) only
- (2)(A), (B) and (C)
- (3)(B) and (C) only
- (4)All of the above
ಕನ್ನಡ
ಸಂವಿಧಾನದ ಪ್ರಸ್ತಾವನೆಗೆ ಸಂಬಂಧಿಸಿದ ಹೇಳಿಕೆಗಳನ್ನು ಓದಿಕೊಂಡು, ಒದಗಿಸಲಾದ ಸಂಕೇತಗಳನ್ನು ಬಳಸಿ ನಿಖರವಾದುದು ಯಾವುದೆಂಬುದನ್ನು ಗುರುತಿಸಿ :ಸರಿಯಾದ ಉತ್ತರವನ್ನು ಆಯ್ಕೆಮಾಡಿ :
- A.
- ಜವಾಹರ್‌ಲಾಲ್ ನೆಹರು ಪ್ರಸ್ತಾಪಿಸಿದ ನಿರ್ಣಯದ ಉದ್ದೇಶವು ಅಂತಿಮವಾಗಿ ಪ್ರಸ್ತಾವನೆಯಾಯಿತು.
- B.
- ಇದು ಕಾನೂನಾತ್ಮಕ ಸ್ವರೂಪದ್ದಲ್ಲ.
- C.
- ಇದನ್ನು ತಿದ್ದುಪಡಿ ಮಾಡಲಾಗದು.
- (1)(A) ಮತ್ತು (B) ಮಾತ್ರ
- (2)(A), (B) ಮತ್ತು (C)
- (3)(B) ಮತ್ತು (C) ಮಾತ್ರ
- (4)ಮೇಲಿನ ಎಲ್ಲವೂ
Correct answer
From the official answer key, including any revision.
- English(1) (A) and (B) only
- ಕನ್ನಡ(1) (A) ಮತ್ತು (B) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.