HK 2024PDOQuestion 50 of 97
KPSC PDO General Paper 1 HK 2024: question 50
Question
English
Which one of the following propositions is a correct description of the powers of the President of India under Article 356 of the Constitution?
- (1)If the Chief Minister in spite of commanding the confidence of the Legislative Assembly cannot lead this Government in accordance with the Constitution, President can proclaim emergency
- (2)If the law and order in the state completely breaks down, the President can proclaim emergency
- (3)The President can refer the matter to the Supreme Court for advice and act in accordance with such advice
- (4)The President cannot make a proclamation of emergency if the Governor refuses to make a report
ಕನ್ನಡ
ಈ ಕೆಳಕಂಡ ಪ್ರತಿಪಾದನೆಗಳಲ್ಲಿ ಯಾವ ಒಂದು ಪ್ರತಿಪಾದನೆಯು ಸಂವಿಧಾನದ 356ನೇ ಅನುಚ್ಛೇದದ ಅಡಿಯಲ್ಲಿನ ಭಾರತದ ರಾಷ್ಟ್ರಪತಿಯ ಅಧಿಕಾರಗಳ ಸರಿಯಾದ ವಿವರಣೆಯಾಗಿದೆ?
- (1)ವಿಧಾನಸಭೆಯ ವಿಶ್ವಾಸಮತದ ಆದೇಶವಿದ್ದರೂ ಮುಖ್ಯಮಂತ್ರಿಯು ಸಂವಿಧಾನಕ್ಕೆ ಅನುಗುಣವಾಗಿ ಸರ್ಕಾರವನ್ನು ನಡೆಸಲು ಸಾಧ್ಯವಾಗದಿದ್ದರೆ ರಾಷ್ಟ್ರಪತಿಯು ತುರ್ತುಪರಿಸ್ಥಿತಿಯನ್ನು ಘೋಷಿಸುತ್ತಾರೆ.
- (2)ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟರೆ ರಾಷ್ಟ್ರಪತಿಯು ತುರ್ತುಪರಿಸ್ಥಿತಿಯನ್ನು ಘೋಷಿಸಬಹುದು.
- (3)ರಾಷ್ಟ್ರಪತಿಯು ಸರ್ವೋಚ್ಚ ನ್ಯಾಯಾಲಯದ ಸಲಹೆಗಾಗಿ ವಿಷಯವನ್ನು ಕಳುಹಿಸಬಹುದು ಮತ್ತು ಅಂಥ ಸಲಹೆಯನುಸಾರ ಕಾರ್ಯ ನಿರ್ವಹಿಸಬಹುದು.
- (4)ರಾಜ್ಯಪಾಲರು ವರದಿಯನ್ನು ಸಲ್ಲಿಸಲು ನಿರಾಕರಿಸಿದರೆ, ರಾಷ್ಟ್ರಪತಿಯು ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗದು.
Correct answer
From the official answer key, including any revision.
- English(1) If the Chief Minister in spite of commanding the confidence of the Legislative Assembly cannot lead this Government in accordance with the Constitution, President can proclaim emergency · (2) If the law and order in the state completely breaks down, the President can proclaim emergency
- ಕನ್ನಡ(1) ವಿಧಾನಸಭೆಯ ವಿಶ್ವಾಸಮತದ ಆದೇಶವಿದ್ದರೂ ಮುಖ್ಯಮಂತ್ರಿಯು ಸಂವಿಧಾನಕ್ಕೆ ಅನುಗುಣವಾಗಿ ಸರ್ಕಾರವನ್ನು ನಡೆಸಲು ಸಾಧ್ಯವಾಗದಿದ್ದರೆ ರಾಷ್ಟ್ರಪತಿಯು ತುರ್ತುಪರಿಸ್ಥಿತಿಯನ್ನು ಘೋಷಿಸುತ್ತಾರೆ. · (2) ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟರೆ ರಾಷ್ಟ್ರಪತಿಯು ತುರ್ತುಪರಿಸ್ಥಿತಿಯನ್ನು ಘೋಷಿಸಬಹುದು.
- More than one option is accepted in the final key.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.