2024KUWSDB_KKRTCQuestion 12 of 97
KEA KUWSDB & KKRTC Communication Paper 2 2024: question 12
Question
ಸರಿಯಾದ ಅನುಕ್ರಮಣಿಕೆಯನ್ನು ಗುರುತಿಸಿ :
- I.
- 1ನೆಯ ನಾಗವರ್ಮ - ಶಾಂತಿಪುರಾಣ
- II.
- ದುರ್ಗಸಿಂಹ - ಪಂಚತಂತ್ರ
- III.
- ಚಂದ್ರರಾಜ - ಮದನತಿಲಕ
- IV.
- ಶ್ರೀವಿಜಯ - ಕವಿರಾಜಮಾರ್ಗ
- (1)I ಮತ್ತು II ಮಾತ್ರ ಸರಿ
- (2)II, III ಮತ್ತು IV ಮಾತ್ರ ಸರಿ
- (3)I, II ಮತ್ತು III ಮಾತ್ರ ಸರಿ
- (4)I, III ಮತ್ತು IV ಮಾತ್ರ ಸರಿ
Correct answer
From the official answer key, including any revision.
- (2) II, III ಮತ್ತು IV ಮಾತ್ರ ಸರಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.