Skip to content
FN 2026KASQuestion 87 of 98

KPSC KAS General Studies Paper 1 FN 2026: question 87

Question

English

With reference to Jantar Mantar in New Delhi, consider the following statements:Which of the statements given above are correct?

a.
Jantar Mantar in Delhi was constructed by Maharaja Sawai Jai Singh II of Jaipur.
b.
It was built in the 18th century primarily for astronomical observations and calculations.
c.
It is one among the five major observatories constructed by Jai Singh II in India.
d.
The observatory was originally built during the reign of Shah Jahan.
  1. (1)(a), (b) and (c)
  2. (2)(a) and (d) only
  3. (3)(b), (c) and (d)
  4. (4)(a), (b), (c) and (d)

ಕನ್ನಡ

ನವದೆಹಲಿಯಲ್ಲಿರುವ ಜಂತರ್ ಮಂತರ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಈ ಮೇಲಿನ ಹೇಳಿಕೆಗಳಲ್ಲಿ ಯಾವ ಹೇಳಿಕೆಗಳು ಸರಿಯಾಗಿವೆ?

a.
ಜಂತರ್ ಮಂತರ್ ಅನ್ನು ದೆಹಲಿಯಲ್ಲಿ ಜೈಪುರದ ಮಹಾರಾಜಾ ಸವಾಯಿ ಜೈಸಿಂಗ್ II ನಿರ್ಮಿಸಿದರು.
b.
ಇದನ್ನು 18ನೇ ಶತಮಾನದಲ್ಲಿ ಪ್ರಾಥಮಿಕವಾಗಿ ಖಗೋಳ ವೀಕ್ಷಣೆ ಮತ್ತು ಲೆಕ್ಕಾಚಾರಕ್ಕಾಗಿ ನಿರ್ಮಿಸಲಾಗಿತ್ತು.
c.
ಇದು ಜೈ ಸಿಂಗ್ II ಇವರಿಂದ ಭಾರತದಲ್ಲಿ ನಿರ್ಮಿಸಲ್ಪಟ್ಟ ಐದು ಪ್ರಮುಖ ವೀಕ್ಷಣಾಲಯಗಳಲ್ಲಿ ಒಂದಾಗಿದೆ.
d.
ಈ ವೀಕ್ಷಣಾಲಯವನ್ನು ಮೂಲದಲ್ಲಿ ಷಹಜಹಾನ್‌ನ ಕಾಲದಲ್ಲಿ ನಿರ್ಮಿಸಲಾಗಿತ್ತು.
  1. (1)(a), (b) ಮತ್ತು (c)
  2. (2)(a) ಮತ್ತು (d) ಮಾತ್ರ
  3. (3)(b), (c) ಮತ್ತು (d)
  4. (4)(a), (b), (c) ಮತ್ತು (d)

Correct answer

From the official answer key, including any revision.

  • English(1) (a), (b) and (c)
  • ಕನ್ನಡ(1) (a), (b) ಮತ್ತು (c)

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Art & Culture