Skip to content
FN 2026KASQuestion 86 of 98

KPSC KAS General Studies Paper 1 FN 2026: question 86

Question

English

Consider the following statements regarding the Dadasaheb Phalke Award:Which of the statements given above are correct?

a.
It was instituted in 1969 to commemorate Dadasaheb Phalke's contribution to Indian cinema.
b.
Devika Rani was the first recipient of the award.
c.
The award is presented for outstanding contribution to the growth and development of Indian cinema.
d.
The award is given exclusively to those who have completed 50 years in the film industry.
  1. (1)(a) and (b)
  2. (2)(a), (b) and (c)
  3. (3)(b), (c) and (d)
  4. (4)(a), (b), (c) and (d)

ಕನ್ನಡ

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯ ಕುರಿತು ಕೆಳಗಿನ ಹೇಳಿಕೆಗಳನ್ನು ಗಮನಿಸಿ.ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

a.
ಭಾರತೀಯ ಚಿತ್ರರಂಗಕ್ಕೆ ದಾದಾಸಾಹೇಬ್ ಫಾಲ್ಕೆ ಅವರ ಕೊಡುಗೆಯನ್ನು ಸ್ಮರಿಸಲು ಇದನ್ನು 1969ರಲ್ಲಿ ಸ್ಥಾಪಿಸಲಾಯಿತು.
b.
ದೇವಿಕಾ ರಾಣಿ ಈ ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿಯಾಗಿದ್ದಾರೆ.
c.
ಭಾರತೀಯ ಸಿನೆಮಾದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
d.
ಈ ಪ್ರಶಸ್ತಿಯನ್ನು ಚಲನಚಿತ್ರ ಉದ್ಯಮದಲ್ಲಿ 50 ವರ್ಷಗಳನ್ನು ಪೂರೈಸಿದವರಿಗೆ ಮಾತ್ರ ನೀಡಲಾಗುತ್ತದೆ.
  1. (1)(a) ಮತ್ತು (b)
  2. (2)(a), (b) ಮತ್ತು (c)
  3. (3)(b), (c) ಮತ್ತು (d)
  4. (4)(a), (b), (c) ಮತ್ತು (d)

Correct answer

From the official answer key, including any revision.

  • English(2) (a), (b) and (c)
  • ಕನ್ನಡ(2) (a), (b) ಮತ್ತು (c)

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Art & Culture