Skip to content
FN 2026KASQuestion 88 of 98

KPSC KAS General Studies Paper 1 FN 2026: question 88

Question

English

Consider the following statements regarding the proposed ‘Battery Pack Aadhaar System’:How many of the above statements is/are correct?

a.
The system assigns a 15-digit unique identification number/code to each battery.
b.
The system is applicable only to Electric Vehicle (EV) batteries.
c.
The system aims to ensure end-to-end traceability throughout the battery lifecycle.
d.
The system was proposed by the Ministry of Power.
  1. (1)All the four
  2. (2)Only 3 of them
  3. (3)Only 2 of them
  4. (4)Only 1 of them

ಕನ್ನಡ

ಪ್ರಸ್ತಾವಿತ ‘ಬ್ಯಾಟರಿ ಪ್ಯಾಕ್ ಆಧಾರ್ ವ್ಯವಸ್ಥೆ’ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?

a.
ಈ ವ್ಯವಸ್ಥೆಯು ಪ್ರತಿಯೊಂದು ಬ್ಯಾಟರಿಗೆ 15 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆ / ಕೋಡ್ ಅನ್ನು ನೀಡುತ್ತದೆ.
b.
ಈ ವ್ಯವಸ್ಥೆಯು ಕೇವಲ ಎಲೆಕ್ಟ್ರಿಕ್ ವಾಹನಗಳ (EV) ಬ್ಯಾಟರಿಗಳಿಗೆ ಮಾತ್ರ ಅನ್ವಯಿಸುತ್ತದೆ.
c.
ಈ ವ್ಯವಸ್ಥೆಯು ಬ್ಯಾಟರಿಯ ಸಂಪೂರ್ಣ ಜೀವನಚಕ್ರದಲ್ಲಿ ಅಂತ್ಯದಿಂದ-ಅಂತ್ಯದವರೆಗೆ ಪತ್ತೆಹಚ್ಚುವಿಕೆ (ಟ್ರೇಸೆಬಿಲಿಟಿ)ಯನ್ನು ಖಚಿತಪಡಿಸುವ ಗುರಿ ಹೊಂದಿದೆ.
d.
ಈ ವ್ಯವಸ್ಥೆಯನ್ನು ವಿದ್ಯುತ್ ಸಚಿವಾಲಯವು ಪ್ರಸ್ತಾಪಿಸಿದೆ.
  1. (1)ಮೇಲಿನ ಎಲ್ಲಾ ನಾಲ್ಕು
  2. (2)ಮೇಲಿನ 3 ಮಾತ್ರ
  3. (3)ಮೇಲಿನ 2 ಮಾತ್ರ
  4. (4)ಮೇಲಿನ 1 ಮಾತ್ರ

Correct answer

From the official answer key, including any revision.

  • English(4) Only 1 of them
  • ಕನ್ನಡ(4) ಮೇಲಿನ 1 ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: Indian Economy
  3. sub-topic: Industry & Infrastructure