AN 2026KASQuestion 99 of 100
KPSC KAS General Studies Paper 2 AN 2026: question 99
Question
English
"The superiors create work situations and environment for their subordinates. The subordinates in turn, do whatever they are told – nothing less and nothing more".Which of the following leadership styles is related to the above statement?
- (1)Authoritarian leadership
- (2)Democratic leadership
- (3)Free-rein leadership
- (4)Participative leadership
ಕನ್ನಡ
“ಮೇಲಧಿಕಾರಿಗಳು ತಮ್ಮ ಅಧೀನ ಉದ್ಯೋಗಿಗಳಿಗೆ ಕೆಲಸದ ಸನ್ನಿವೇಶ ಮತ್ತು ವಾತಾವರಣವನ್ನು ನಿರ್ಮಿಸುತ್ತಾರೆ. ಇದಕ್ಕೆ ಪ್ರತಿಯಾಗಿ, ಅಧೀನ ಉದ್ಯೋಗಿಗಳು ತಮಗೆ ಏನನ್ನು ಹೇಳಲಾಗುತ್ತದೆಯೋ ಅದನ್ನಷ್ಟೇ ಮಾಡುತ್ತಾರೆ ಹೊರತು ಅದಕ್ಕಿಂತ ಕಡಿಮೆಯೂ ಅಲ್ಲ ಮತ್ತು ಹೆಚ್ಚೂ ಅಲ್ಲ”ಈ ಮೇಲಿನ ಹೇಳಿಕೆಯು ಕೆಳಗೆ ಕಾಣಿಸಿದ ಯಾವ ಮಾದರಿಯ ನಾಯಕತ್ವಕ್ಕೆ ಸಂಬಂಧಿಸಿದೆ?
- (1)ನಿರಂಕುಶಾಧಿಕಾರಿ ನಾಯಕತ್ವ
- (2)ಪ್ರಜಾಸತ್ತಾತ್ಮಕ ನಾಯಕತ್ವ
- (3)ನಿಯಂತ್ರಣ-ಮುಕ್ತ ನಾಯಕತ್ವ
- (4)ಪಾಲ್ಗೊಳ್ಳುವಿಕೆಯ ನಾಯಕತ್ವ
Correct answer
From the official answer key, including any revision.
- English(1) Authoritarian leadership
- ಕನ್ನಡ(1) ನಿರಂಕುಶಾಧಿಕಾರಿ ನಾಯಕತ್ವ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.