Skip to content
AN 2026KASQuestion 100 of 100

KPSC KAS General Studies Paper 2 AN 2026: question 100

Question

English

"Management is an art of getting things done through other people". Consider the following statements and select the best suitable or correct answer in regard to a democratic leader from the alternatives given:

S1.
The manager thinks he is a king and many people are working under him. He gives orders and instructions to his subordinates for doing most of the nasty jobs that he does not want to do.
S2.
The manager has adopted a policy and he gives greater importance to the people working under him. He delegates some important jobs to his subordinates and asks to complete on time.
S3.
The manager understands how to get people to do what he wants them to do. He decides and sorts each part of the job and delegates each part to the subordinates, ensuring that each person does a good job.
  1. (1)(S1) is correct but (S2) and (S3) are incorrect
  2. (2)All (S1), (S2) and (S3) are correct
  3. (3)(S2) and (S3) are correct but (S1) is incorrect
  4. (4)All (S1), (S2) and (S3) are incorrect

ಕನ್ನಡ

"ನಿರ್ವಹಣೆಯು ಇತರರಿಂದ ಕೆಲಸ ಮಾಡಿಸಿಕೊಳ್ಳುವ ಕಲೆಯಾಗಿದೆ" ಪ್ರಜಾಸತ್ತಾತ್ಮಕ ನಾಯಕನಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಮತ್ತು ಕೆಳಗೆ ನೀಡಲಾದ ಆಯ್ಕೆಗಳಿಂದ ಸೂಕ್ತ / ಸರಿಯಾದ ಉತ್ತರ ಆರಿಸಿ.

S1.
ಮ್ಯಾನೇಜರ್ ತಾನೇ ರಾಜನೆಂದು ಭಾವಿಸುತ್ತಾನೆ ಮತ್ತು ಅನೇಕ ಜನರು ತನ್ನ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಭಾವಿಸುತ್ತಾನೆ. ಅವನು ತನ್ನ ಅಧೀನ ಉದ್ಯೋಗಿಗಳಲ್ಲಿ ತಾನು ಮಾಡಲು ಬಯಸದ ಬಹುತೇಕ ಅಸಹ್ಯಕರ ಕೆಲಸಗಳನ್ನು ಮಾಡಲು ಆದೇಶ ಮತ್ತು ನಿರ್ದೇಶನ ನೀಡುತ್ತಾನೆ.
S2.
ಮ್ಯಾನೇಜರ್ ಒಂದು ನಿಯಮವನ್ನು ಅಳವಡಿಸಿಕೊಂಡಿರುತ್ತಾನೆ ಮತ್ತು ಅವನ ಅಡಿಯಲ್ಲಿ ಕೆಲಸ ನಿರ್ವಹಿಸುವವರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿರುತ್ತಾನೆ. ಅವನು ಕೆಲವು ಪ್ರಮುಖ ಕೆಲಸಗಳನ್ನು ಅಧೀನರಿಗೆ ವಹಿಸಿ, ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಕೇಳಿಕೊಳ್ಳುತ್ತಾನೆ.
S3.
ಮ್ಯಾನೇಜರ್ ತಾನು ಜನರಿಂದ ಯಾವ ಕೆಲಸವನ್ನು ಮಾಡಿಸಬೇಕೆಂದು ಬಯಸಿದ್ದಾನೋ, ಆ ಕೆಲಸವನ್ನು ಅವರಿಂದ ಯಾವ ರೀತಿ ಮಾಡಿಸಿಕೊಳ್ಳಬೇಕು ಎಂಬುದನ್ನು ಅರಿತಿರುತ್ತಾನೆ. ಅವನು ಕೆಲಸದ ಪ್ರತಿಯೊಂದು ಅಂಶವನ್ನು ನಿರ್ಧರಿಸುತ್ತಾನೆ ಮತ್ತು ಅದರ ಪ್ರತಿ ಭಾಗವನ್ನು ಅಧೀನದಲ್ಲಿರುವವರಿಗೆ ವಹಿಸುತ್ತಾನೆ. ಜೊತೆಗೆ ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಉತ್ತಮವಾಗಿ ನಿರ್ವಹಿಸುವುದನ್ನು ಖಾತ್ರಿಪಡಿಸುತ್ತಾನೆ.
  1. (1)(S1) ಸರಿಯಾಗಿದೆ ಆದರೆ (S2) ಮತ್ತು (S3) ತಪ್ಪಾಗಿದೆ.
  2. (2)(S1), (S2) ಮತ್ತು (S3) ಎಲ್ಲಾ ಸರಿಯಾಗಿವೆ.
  3. (3)(S2) ಮತ್ತು (S3) ಸರಿಯಾಗಿವೆ, ಆದರೆ (S1) ತಪ್ಪಾಗಿದೆ.
  4. (4)(S1), (S2) ಮತ್ತು (S3) ಎಲ್ಲಾ ತಪ್ಪಾಗಿವೆ.

Correct answer

From the official answer key, including any revision.

  • English(3) (S2) and (S3) are correct but (S1) is incorrect
  • ಕನ್ನಡ(3) (S2) ಮತ್ತು (S3) ಸರಿಯಾಗಿವೆ, ಆದರೆ (S1) ತಪ್ಪಾಗಿದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning