Skip to content
AN 2026KASQuestion 98 of 100

KPSC KAS General Studies Paper 2 AN 2026: question 98

Question

English

Match the items in List – I with items in List – II:Choose the correct answer from the options given below:

List – IList – II
(a) Directing(i) Managers continually oversee the work of their subordinates.
(b) Controlling(ii) Managers involve developing organizational structure and allocating human resources to ensure the accomplishment of objectives.
(c) Supervision(iii) Managers influence others towards the attainment of organizational objectives, communicate and motivate their subordinates.
(d) Organising(iv) Managers evaluate and take corrective action of the allocation and use of human, financial and material resources.
  1. (1)a – iii, b – iv, c – i, d – ii
  2. (2)a – ii, b – i, c – iv, d – iii
  3. (3)a – iv, b – iii, c – ii, d – i
  4. (4)a – ii, b – iii, c – i, d – iv

ಕನ್ನಡ

ಪಟ್ಟಿ-I ನ್ನು ಪಟ್ಟಿ-II ರ ಜೊತೆ ಹೊಂದಿಸಿ.ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಗುರುತಿಸಿ.

ಪಟ್ಟಿ-Iಪಟ್ಟಿ-II
(a) ನಿರ್ದೇಶನ ನೀಡುವುದು(i) ವ್ಯವಸ್ಥಾಪಕರು ತಮ್ಮ ಅಧೀನದಲ್ಲಿರುವವರ ಕೆಲಸವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಾರೆ.
(b) ನಿಯಂತ್ರಿಸುವುದು(ii) ವ್ಯವಸ್ಥಾಪಕರು ಸಾಂಸ್ಥಿಕ ರಚನೆಯನ್ನು ಅಭಿವೃದ್ಧಿಪಡಿಸುವ ಮತ್ತು ಉದ್ದೇಶಿತ ಸಾಧನೆಯನ್ನು ಖಚಿತಪಡಿಸಿಕೊಳ್ಳಲು ಮಾನವ ಸಂಪನ್ಮೂಲಗಳನ್ನು ನಿಯೋಜಿಸುವ ಕಾರ್ಯದಲ್ಲಿ ತೊಡಗುತ್ತಾರೆ.
(c) ಮೇಲ್ವಿಚಾರಣೆ ಮಾಡುವುದು(iii) ವ್ಯವಸ್ಥಾಪಕರು ಸಾಂಸ್ಥಿಕ ಉದ್ದೇಶಗಳನ್ನು ಸಾಧಿಸುವ ಕಡೆಗೆ ಇತರರ ಮೇಲೆ ಪ್ರಭಾವ ಬೀರುವುದು, ತಮ್ಮ ಅಧೀನದಲ್ಲಿರುವವರೊಂದಿಗೆ ಸಂವಹನ ನಡೆಸುವುದು ಮತ್ತು ಪ್ರೇರೇಪಿಸುತ್ತಾರೆ.
(d) ಸಂಘಟಿಸುವುದು(iv) ವ್ಯವಸ್ಥಾಪಕರು ಮಾನವ, ಹಣಕಾಸು, ವಸ್ತು ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆಯ ಮೌಲ್ಯಮಾಪನ ಹಾಗೂ ಸರಿಪಡಿಸುವ ಕಾರ್ಯ ಕೈಗೊಳ್ಳುವರು.
  1. (1)a – iii, b – iv, c – i, d – ii
  2. (2)a – ii, b – i, c – iv, d – iii
  3. (3)a – iv, b – iii, c – ii, d – i
  4. (4)a – ii, b – iii, c – i, d – iv

Correct answer

From the official answer key, including any revision.

  • (1) a – iii, b – iv, c – i, d – ii

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning