Skip to content
AN 2026KASQuestion 63 of 100

KPSC KAS General Studies Paper 2 AN 2026: question 63

Question

English

With reference to Smartphones, consider the following statements:Which of the above statements are correct?

a.
Smartphones can function as controllers for many Internet of Things (IoT) devices.
b.
Smartphones are equipped with components such as GPS receivers, accelerometers and cameras.
c.
Smartphones cannot be used for digital payments.
d.
Smartphones can run a variety of applications (apps) for navigation, communication and productivity.
  1. (1)(a) and (b) only
  2. (2)(a), (b) and (d) only
  3. (3)(b), (c) and (d) only
  4. (4)(a), (b), (c) and (d)

ಕನ್ನಡ

ಸ್ಮಾರ್ಟ್‌ಫೋನ್‌ಗಳಿಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ.ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

a.
ಸ್ಮಾರ್ಟ್‌ಫೋನ್‌ಗಳು ಅನೇಕ ಇಂಟರ್‌ನೆಟ್ ಆಫ್ ಥಿಂಗ್ಸ್ (IoT) ಉಪಕರಣಗಳಿಗೆ ನಿಯಂತ್ರಕಗಳಾಗಿ ಕಾರ್ಯ ನಿರ್ವಹಿಸಬಹುದಾಗಿದೆ.
b.
ಸ್ಮಾರ್ಟ್‌ಫೋನ್‌ಗಳು ಜಿಪಿಎಸ್ ರಿಸೀವರ್‌ಗಳು, ವೇಗೋತ್ಕರ್ಷ ಮಾಪಕಗಳು (ಆಕ್ಸಲೋಮೀಟರ್‌ಗಳು) ಮತ್ತು ಕ್ಯಾಮೆರಾಗಳಂತಹ ಘಟಕಗಳನ್ನು ಹೊಂದಿರುತ್ತವೆ.
c.
ಸ್ಮಾರ್ಟ್‌ಫೋನ್‌ಗಳನ್ನು ಡಿಜಿಟಲ್ ಪಾವತಿಗಳಿಗೆ ಬಳಸಲು ಸಾಧ್ಯವಿಲ್ಲ.
d.
ಸ್ಮಾರ್ಟ್‌ಫೋನ್‌ಗಳು ನ್ಯಾವಿಗೇಶನ್, ಸಂವಹನ ಮತ್ತು ಉತ್ಪಾದಕತೆಗೆ ಸಂಬಂಧಿಸಿದಂತೆ ವಿವಿಧ ರೀತಿಯ ಆ್ಯಪ್ (ಅಪ್ಲಿಕೇಶನ್)ಗಳನ್ನು ನಿರ್ವಹಿಸಬಲ್ಲದು.
  1. (1)(a) ಮತ್ತು (b) ಮಾತ್ರ
  2. (2)(a), (b) ಮತ್ತು (d) ಮಾತ್ರ
  3. (3)(b), (c) ಮತ್ತು (d) ಮಾತ್ರ
  4. (4)(a), (b), (c) ಮತ್ತು (d)

Correct answer

From the official answer key, including any revision.

  • English(2) (a), (b) and (d) only
  • ಕನ್ನಡ(2) (a), (b) ಮತ್ತು (d) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Informational Technology (IT)