Skip to content
AN 2026KASQuestion 64 of 100

KPSC KAS General Studies Paper 2 AN 2026: question 64

Question

English

With reference to Artificial Intelligence (AI), consider the following statements:Which of the statements given above are correct?

a.
AI is a machine-based system to perform tasks that normally require human intelligence, such as learning, reasoning and decision-making.
b.
AI is used in applications such as language translation, medical diagnosis and recommendation systems.
c.
AI systems always operate without requiring data for training or improvement.
d.
AI-powered virtual assistants can understand and respond to voice to text-based user commands.
  1. (1)(a) and (b) only
  2. (2)(a), (b) and (d) only
  3. (3)(b), (c) and (d) only
  4. (4)(a), (b), (c) and (d)

ಕನ್ನಡ

ಕೃತಕ ಬುದ್ಧಿಮತ್ತೆ (AI)ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ.ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

a.
ಎಐ ಇದು ಸಾಮಾನ್ಯವಾಗಿ ಮಾನವ ಬುದ್ಧಿಶಕ್ತಿ ಆವಶ್ಯಕವಾಗಿರುವಂತಹ ಕಲಿಕೆ, ತರ್ಕ ಮತ್ತು ನಿರ್ಧಾರ ಕೈಗೊಳ್ಳುವಿಕೆಯಂತಹ ಕಾರ್ಯವನ್ನು ಕೈಗೊಳ್ಳುವ ಯಂತ್ರ ಆಧಾರಿತ ವ್ಯವಸ್ಥೆಯಾಗಿದೆ.
b.
ಎಐ ಅನ್ನು ಭಾಷಾಂತರ, ವೈದ್ಯಕೀಯ ರೋಗ ನಿರ್ಣಯ ಮತ್ತು ಶಿಫಾರಸ್ಸು ವ್ಯವಸ್ಥೆ ಮೊದಲಾದವುಗಳಿಗೆ ಅನ್ವಯಿಸಲು ಬಳಸಲಾಗುತ್ತದೆ.
c.
ಎಐ ವ್ಯವಸ್ಥೆಗಳು ಯಾವಾಗಲೂ ತರಬೇತಿಗೆ ಮತ್ತು ಉತ್ತಮಪಡಿಸುವಿಕೆಗೆ ದತ್ತಾಂಶಗಳ ಅವಶ್ಯಕತೆಯಿಲ್ಲದೆ ಕಾರ್ಯನಿರ್ವಹಿಸುತ್ತವೆ.
d.
ಎಐ-ಚಾಲಿತ ವರ್ಚುವಲ್ ಸಹಾಯಕರು ಬಳಕೆದಾರರ ಧ್ವನಿಯಿಂದ ಪಠ್ಯ (ವಾಯ್ಸ್ ಟು ಟೆಕ್ಸ್ಟ್) ಆಧಾರಿತ ಆದೇಶಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಪ್ರತಿಕ್ರಿಯಿಸುತ್ತಾರೆ.
  1. (1)(a) ಮತ್ತು (b) ಮಾತ್ರ
  2. (2)(a), (b) ಮತ್ತು (d) ಮಾತ್ರ
  3. (3)(b), (c) ಮತ್ತು (d) ಮಾತ್ರ
  4. (4)(a), (b), (c) ಮತ್ತು (d)

Correct answer

From the official answer key, including any revision.

  • English(2) (a), (b) and (d) only
  • ಕನ್ನಡ(2) (a), (b) ಮತ್ತು (d) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Informational Technology (IT)