Skip to content
AN 2026KASQuestion 62 of 100

KPSC KAS General Studies Paper 2 AN 2026: question 62

Question

English

With reference to the application of man-made satellites, consider the following statements:Which of the statements given above are correct?

a.
Remote sensing satellites are used to monitor natural resources and the environmental changes.
b.
Navigation satellites are primarily used to provide high-speed internet and television broadcasting services.
c.
Hubble Space Telescope is a space telescope that observes the origins and evolution of the universe.
d.
International Space Station provides a platform for international cooperation in orbit.
  1. (1)(a) and (b) only
  2. (2)(b) and (c) only
  3. (3)(a), (c) and (d) only
  4. (4)(a), (b), (c) and (d)

ಕನ್ನಡ

ಮಾನವ ನಿರ್ಮಿತ ಉಪಗ್ರಹಗಳ ಅನ್ವಯಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ.ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

a.
ನೈಸರ್ಗಿಕ ಸಂಪನ್ಮೂಲಗಳು ಮತ್ತು ಪರಿಸರ ಬದಲಾವಣೆಗಳ ಮೇಲೆ ನಿಗಾ ವಹಿಸಲು ದೂರ ಸಂವೇದಿ ಉಪಗ್ರಹಗಳನ್ನು ಬಳಸಲಾಗುತ್ತದೆ.
b.
ಅತಿ ವೇಗದ ಇಂಟರ್‌ನೆಟ್ ಮತ್ತು ಟೆಲಿವಿಷನ್ ಪ್ರಸಾರ ಸೇವೆಗಳಿಗಾಗಿ ನ್ಯಾವಿಗೇಷನ್ ಉಪಗ್ರಹಗಳನ್ನು ಪ್ರಾಥಮಿಕವಾಗಿ ಬಳಸಲಾಗುತ್ತದೆ.
c.
ಹಬಲ್ ಬಾಹ್ಯಾಕಾಶ ದೂರದರ್ಶಕವು ವಿಶ್ವದ ಮೂಲ ಮತ್ತು ಉಗಮದ ಕುರಿತು ವೀಕ್ಷಣೆ ಮಾಡುವ ಬಾಹ್ಯಾಕಾಶ ದೂರದರ್ಶಕವಾಗಿದೆ.
d.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಕಕ್ಷೆಯಲ್ಲಿನ ಅಂತಾರಾಷ್ಟ್ರೀಯ ಸಹಕಾರಕ್ಕಾಗಿ ವೇದಿಕೆಯನ್ನು ಒದಗಿಸುತ್ತದೆ.
  1. (1)(a) ಮತ್ತು (b) ಮಾತ್ರ
  2. (2)(b) ಮತ್ತು (c) ಮಾತ್ರ
  3. (3)(a), (c) ಮತ್ತು (d) ಮಾತ್ರ
  4. (4)(a), (b), (c) ಮತ್ತು (d)

Correct answer

From the official answer key, including any revision.

  • English(3) (a), (c) and (d) only
  • ಕನ್ನಡ(3) (a), (c) ಮತ್ತು (d) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Space Technology