AN 2026KASQuestion 61 of 100
KPSC KAS General Studies Paper 2 AN 2026: question 61
Question
English
Consider the following statements:Which of the statements given above is/are correct?
- a.
- Jupiter and Saturn are classified as gas giants.
- b.
- Uranus and Neptune are often referred to as ice giants.
- c.
- All planets in the Solar System have at least one natural satellite.
- (1)(a) only
- (2)(b) only
- (3)(a) and (b) only
- (4)(b) and (c) only
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ.ಮೇಲೆ ನೀಡಿರುವ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?
- a.
- ಗುರು ಮತ್ತು ಶನಿ ಗ್ರಹಗಳನ್ನು ಅನಿಲ ದೈತ್ಯಗಳೆಂದು ವರ್ಗೀಕರಿಸಲಾಗಿದೆ.
- b.
- ಯುರೇನಸ್ ಮತ್ತು ನೆಪ್ಚೂನ್‌ಗಳನ್ನು ಹಿಮ ದೈತ್ಯರೆಂದು ಆಗಾಗ್ಗೆ ಉಲ್ಲೇಖಿಸಲಾಗುತ್ತದೆ.
- c.
- ಸೌರಮಂಡಲದಲ್ಲಿನ ಎಲ್ಲಾ ಗ್ರಹಗಳು ಕನಿಷ್ಠ ಒಂದು ನೈಸರ್ಗಿಕ ಉಪಗ್ರಹವನ್ನು ಹೊಂದಿವೆ.
- (1)(a) ಮಾತ್ರ
- (2)(b) ಮಾತ್ರ
- (3)(a) ಮತ್ತು (b) ಮಾತ್ರ
- (4)(b) ಮತ್ತು (c) ಮಾತ್ರ
Correct answer
From the official answer key, including any revision.
- English(3) (a) and (b) only
- ಕನ್ನಡ(3) (a) ಮತ್ತು (b) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.