AN 2026KASQuestion 60 of 100
KPSC KAS General Studies Paper 2 AN 2026: question 60
Question
English
Consider the following Assertion (A) and Reason (R):Choose the correct answer from the options given below:
- A.
- Venus has a higher average surface temperature than Mercury.
- R.
- Venus possesses a dense carbon dioxide atmosphere that produces an intense greenhouse effect.
- (1)Both (A) and (R) are correct, and (R) is the correct explanation of (A)
- (2)Both (A) and (R) are correct, but (R) is not the correct explanation of (A)
- (3)(A) is correct, but (R) is incorrect
- (4)(A) is incorrect, but (R) is correct
ಕನ್ನಡ
ಕೆಳಗಿನ ಪ್ರತಿಪಾದನೆ (A) ಮತ್ತು ಕಾರಣ (R) ವನ್ನು ಪರಿಗಣಿಸಿ.ಕೆಳಗಿನ ಆಯ್ಕೆಗಳಿಂದ ಸರಿಯುತ್ತರವನ್ನು ಆರಿಸಿರಿ.
- A.
- ಶುಕ್ರ ಗ್ರಹವು ಬುಧ ಗ್ರಹಕ್ಕಿಂತ ಹೆಚ್ಚಿನ ಸರಾಸರಿ ಮೇಲ್ಮೈ ತಾಪಮಾನ ಹೊಂದಿದೆ.
- R.
- ಶುಕ್ರ ಗ್ರಹ ದಟ್ಟವಾದ ಕಾರ್ಬನ್ ಡೈ ಆಕ್ಸೈಡ್ ವಾತಾವರಣ ಹೊಂದಿರುವುದರಿಂದ, ಅದು ತೀವ್ರವಾದ ಹಸಿರು ಮನೆ ಪರಿಣಾಮವನ್ನು ಉಂಟು ಮಾಡುತ್ತದೆ.
- (1)(A) ಮತ್ತು (R) ಎರಡೂ ಸರಿಯಾಗಿವೆ ಮತ್ತು (R), (A) ಯ ಸರಿಯಾದ ವಿವರಣೆಯಾಗಿದೆ.
- (2)(A) ಮತ್ತು (R) ಎರಡೂ ಸರಿಯಾಗಿವೆ, ಆದರೆ (R), (A) ಯ ಸರಿಯಾದ ವಿವರಣೆಯಲ್ಲ .
- (3)(A) ಸರಿಯಾಗಿದೆ, ಆದರೆ (R) ತಪ್ಪಾಗಿದೆ.
- (4)(A) ತಪ್ಪಾಗಿದೆ, ಆದರೆ (R) ಸರಿಯಾಗಿದೆ.
Correct answer
From the official answer key, including any revision.
- English(1) Both (A) and (R) are correct, and (R) is the correct explanation of (A)
- ಕನ್ನಡ(1) (A) ಮತ್ತು (R) ಎರಡೂ ಸರಿಯಾಗಿವೆ ಮತ್ತು (R), (A) ಯ ಸರಿಯಾದ ವಿವರಣೆಯಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.