AN 2026KASQuestion 59 of 100
KPSC KAS General Studies Paper 2 AN 2026: question 59
Question
English
Regarding Chandrayaan-3 payloads, consider the following statements:Which of the above statements are correct?
- a.
- SHAPE was carried by the propulsion module.
- b.
- ChaSTE measured thermal properties near the lunar surface.
- c.
- LIBS was mounted on the rover for elemental analysis.
- d.
- The mission included a dedicated lunar orbiter carrying SAR.
- (1)(a) and (b) only
- (2)(a), (b) and (c) only
- (3)(b), (c) and (d) only
- (4)(a), (b), (c) and (d)
ಕನ್ನಡ
ಚಂದ್ರಯಾನ-3ರ ಹೊತ್ತೊಯ್ಯುವ ಭಾಗ (ಪೇಲೋಡ್‌ಗಳು) ಕ್ಕೆ ಸಂಬಂಧಿಸಿದಂತೆ, ಕೆಳಗಿನವುಗಳನ್ನು ಪರಿಗಣಿಸಿರಿ.ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
- a.
- SHAPE ಅನ್ನು ಚಾಲನಾ ಘಟಕ (ಪ್ರೊಪಲ್ಶನ್ ಮಾಡ್ಯೂಲ್) ಕೊಂಡೊಯ್ದಿತ್ತು.
- b.
- ಚಂದ್ರನ ಮೇಲ್ಮೈ ಬಳಿಯಲ್ಲಿನ ಉಷ್ಣ ಗುಣಲಕ್ಷಣಗಳನ್ನು ChaSTE ಅಳತೆ ಮಾಡಿತು.
- c.
- ಧಾತು ವಿಶ್ಲೇಷಣೆಗಾಗಿ ರೋವರ್‌ನ ಮೇಲೆ LIBS ಅನ್ನು ಅಳವಡಿಸಲಾಗಿತ್ತು.
- d.
- ಈ ಕಾರ್ಯಾಚರಣೆಯು SAR ಅನ್ನು ಹೊತ್ತೊಯ್ಯುವ ಮೀಸಲಾದ ಚಂದ್ರನ ಕಕ್ಷೆಯನ್ನು ಒಳಗೊಂಡಿತ್ತು.
- (1)(a) ಮತ್ತು (b) ಮಾತ್ರ
- (2)(a), (b) ಮತ್ತು (c) ಮಾತ್ರ
- (3)(b), (c) ಮತ್ತು (d) ಮಾತ್ರ
- (4)(a), (b), (c) ಮತ್ತು (d)
Correct answer
From the official answer key, including any revision.
- English(2) (a), (b) and (c) only
- ಕನ್ನಡ(2) (a), (b) ಮತ್ತು (c) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.