Skip to content
AN 2026KASQuestion 57 of 100

KPSC KAS General Studies Paper 2 AN 2026: question 57

Question

English

With reference to the Karnataka's prohibition on tobacco/nicotine-containing gutka and pan masala, consider the following statements:Which of the statements given above are correct?

a.
The prohibition covers the manufacture, storage, transportation, distribution and sale of specified tobacco/nicotine-containing products.
b.
The prohibition has been issued under Section 30(2)(a) of the Food Safety and Standards Act, 2006, read with regulation 2.3.4 of the relevant regulations.
c.
The prohibition applies for one year from the date of its issuance.
d.
Pure arecanut and pan masala without tobacco or nicotine are also covered by the prohibition.
  1. (1)(a), (b) and (c) only
  2. (2)(a) and (d) only
  3. (3)(a), (c) and (d) only
  4. (4)(a), (b), (c) and (d)

ಕನ್ನಡ

ತಂಬಾಕು/ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲಾ ಮೇಲೆ ಕರ್ನಾಟಕ ಸರ್ಕಾರ ಹೇರಿರುವ ನಿಷೇಧಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

a.
ನಿರ್ದಿಷ್ಟ ತಂಬಾಕು/ನಿಕೋಟಿನ್ ಹೊಂದಿರುವ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಣೆ, ವಿತರಣೆ ಮತ್ತು ಮಾರಾಟವನ್ನು ಈ ನಿಷೇಧ ಒಳಗೊಂಡಿದೆ.
b.
ಈ ನಿಷೇಧವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಸೆಕ್ಷನ್ 30(2)(a) ಅಡಿಯಲ್ಲಿ ಸಂಬಂಧಿತ ನಿಯಮಾವಳಿಗಳ ನಿಯಮ 2.3.4 ರೊಂದಿಗೆ ಓದಬೇಕು.
c.
ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಒಂದು ವರ್ಷದ ಅವಧಿಗೆ ಈ ನಿಷೇಧ ಅನ್ವಯಿಸುತ್ತದೆ.
d.
ತಂಬಾಕು ಅಥವಾ ನಿಕೋಟಿನ್ ಇಲ್ಲದ ಶುದ್ಧ ಅಡಿಕೆ ಮತ್ತು ಪಾನ್ ಮಸಾಲಾವನ್ನೂ ಈ ನಿಷೇಧದ ವ್ಯಾಪ್ತಿಗೆ ತರಲಾಗಿದೆ.
  1. (1)(a), (b) ಮತ್ತು (c) ಮಾತ್ರ
  2. (2)(a) ಮತ್ತು (d) ಮಾತ್ರ
  3. (3)(a), (c) ಮತ್ತು (d) ಮಾತ್ರ
  4. (4)(a), (b), (c) ಮತ್ತು (d)

Correct answer

From the official answer key, including any revision.

  • English(1) (a), (b) and (c) only
  • ಕನ್ನಡ(1) (a), (b) ಮತ್ತು (c) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Schemes, Policy, Initiatives