AN 2026KASQuestion 56 of 100
KPSC KAS General Studies Paper 2 AN 2026: question 56
Question
English
Consider the following statements regarding infectious diseases:Which of the statements given above are correct?
- a.
- Infectious diseases are transmitted between two individuals by pathogens.
- b.
- Spreading of pathogens from one person to another are observed from individual human behavior, habits and traditional practices.
- c.
- These behaviors never give some clues about the routes by which the pathogens can be transmitted.
- (1)(a) and (b)
- (2)(a) and (c)
- (3)(b) and (c)
- (4)(a), (b) and (c)
ಕನ್ನಡ
ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ.ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
- a.
- ಸಾಂಕ್ರಾಮಿಕ ರೋಗಗಳು ಇಬ್ಬರು ವ್ಯಕ್ತಿಗಳ ನಡುವೆ ರೋಗಕಾರಕಗಳ ಮೂಲಕ ಹರಡುತ್ತವೆ.
- b.
- ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ರೋಗಕಾರಕಗಳು ಹರಡುವುದನ್ನು ವ್ಯಕ್ತಿಯ ಮಾನವ ನಡವಳಿಕೆ, ಅಭ್ಯಾಸಗಳು ಮತ್ತು ಸಾಂಪ್ರದಾಯಿಕ ಆಚರಣೆಗಳ ಮೂಲಕ ಗಮನಿಸಲಾಗುವುದು.
- c.
- ರೋಗಕಾರಕಗಳು ಯಾವ ಮಾರ್ಗದ ಮೂಲಕ ಹರಡಬಹುದು ಎಂಬುವುದರ ಬಗ್ಗೆ ಈ ನಡವಳಿಕೆಗಳು ಎಂದಿಗೂ ಸ್ವಲ್ಪವೂ ಸುಳಿವು ನೀಡುವುದಿಲ್ಲ.
- (1)(a) ಮತ್ತು (b)
- (2)(a) ಮತ್ತು (c)
- (3)(b) ಮತ್ತು (c)
- (4)(a), (b) ಮತ್ತು (c)
Correct answer
From the official answer key, including any revision.
- English(1) (a) and (b)
- ಕನ್ನಡ(1) (a) ಮತ್ತು (b)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.