AN 2026KASQuestion 55 of 100
KPSC KAS General Studies Paper 2 AN 2026: question 55
Question
English
Which of the following statements regarding contamination of groundwater with arsenic pollutant in India is/are correct?Select the correct option.
- I.
- Ganga-Brahmaputra alluvial plains is a prime location of geogenic arsenic contaminated groundwater in India.
- II.
- Southern India is a prime location of geogenic arsenic contaminated groundwater in India.
- (1)Only Statement-I is correct
- (2)Only Statement-II is correct
- (3)Both Statement-I and Statement-II are correct
- (4)Neither Statement-I nor Statement-II is correct
ಕನ್ನಡ
ಭಾರತದಲ್ಲಿ ಅಂತರ್ಜಲವು ಆರ್ಸೆನಿಕ್ನಿಂದ ಮಲಿನಗೊಳ್ಳುವುದಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?ಸರಿಯಾದ ಆಯ್ಕೆಯನ್ನು ಗುರುತಿಸಿ.
- I.
- ಗಂಗಾ-ಬ್ರಹ್ಮಪುತ್ರ ಮೆಕ್ಕಲು ಮಣ್ಣಿನ ಬಯಲು ಪ್ರದೇಶಗಳು ಭಾರತದಲ್ಲಿ ಪ್ರಾಕೃತಿಕ ಆರ್ಸೆನಿಕ್ ಕಲುಷಿತ ಅಂತರ್ಜಲದ ಪ್ರಮುಖ ಸ್ಥಳವಾಗಿದೆ.
- II.
- ದಕ್ಷಿಣ ಭಾರತವು ಭಾರತದ ಭೂಜನ್ಯ (ಜಿಯೋಜೆನಿಕ್) ಆರ್ಸೆನಿಕ್ ಕಲುಷಿತ ಅಂತರ್ಜಲದ ಪ್ರಮುಖ ಸ್ಥಳವಾಗಿದೆ.
- (1)ಹೇಳಿಕೆ-I ಮಾತ್ರ ಸರಿಯಾಗಿದೆ
- (2)ಹೇಳಿಕೆ-II ಮಾತ್ರ ಸರಿಯಾಗಿದೆ
- (3)ಹೇಳಿಕೆ-I ಮತ್ತು ಹೇಳಿಕೆ -II ಎರಡೂ ಸರಿಯಾಗಿವೆ
- (4)ಹೇಳಿಕೆ-I ಮತ್ತು ಹೇಳಿಕೆ -II ಎರಡೂ ತಪ್ಪಾಗಿವೆ
Correct answer
From the official answer key, including any revision.
- English(1) Only Statement-I is correct
- ಕನ್ನಡ(1) ಹೇಳಿಕೆ-I ಮಾತ್ರ ಸರಿಯಾಗಿದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.