Skip to content
AN 2026KASQuestion 54 of 100

KPSC KAS General Studies Paper 2 AN 2026: question 54

Question

English

Consider the following Assertion (A) and Reason (R).Select the correct answer.

A.
Biofertilizers enhance natural fertility of soil by fixing atmospheric nitrogen, dissolving insoluble phosphorus and mobilizing micronutrients which increase the production of plant growth substances.
R.
The microorganisms such as bacteria, fungi and blue-green algae in biofertilizer colonize the plant roots and the rhizosphere to restore soil's natural nutrient cycle and build organic matter in soil.
  1. (1)(A) is correct, but (R) is incorrect
  2. (2)(A) is incorrect, but (R) is correct
  3. (3)Both (A) and (R) are correct but (R) is not the correct explanation of (A)
  4. (4)Both (A) and (R) are correct and (R) is the correct explanation of (A)

ಕನ್ನಡ

ಕೆಳಗಿನ ಪ್ರತಿಪಾದನೆ ಮತ್ತು ಕಾರಣವನ್ನು ಪರಿಗಣಿಸಿರಿ.ಸರಿಯಾದ ಉತ್ತರವನ್ನು ಆಯ್ಕೆ ಮಾಡಿರಿ.

A.
ಜೈವಿಕ ಗೊಬ್ಬರಗಳು ಮಣ್ಣಿನ ಸ್ವಾಭಾವಿಕ ಫಲವತ್ತತೆಯನ್ನು ವಾತಾವರಣದಲ್ಲಿನ ಸಾರಜನಕವನ್ನು ಸ್ಥಿರೀಕರಣಗೊಳಿಸುವುದರಿಂದ, ಕರಗದ ರಂಜಕಗಳನ್ನು ಕರಗಿಸುವುದರಿಂದ ಮತ್ತು ಸಸ್ಯಗಳ ಬೆಳವಣಿಗೆಯನ್ನು ಹೆಚ್ಚಿಸುವ ಅಂಶಗಳನ್ನು ಉತ್ಪಾದಿಸುವ ಸೂಕ್ಷ್ಮ ಪೋಷಕಾಂಶಗಳನ್ನು ಸಜ್ಜುಗೊಳಿಸುವುದರಿಂದ ಹೆಚ್ಚಿಸುತ್ತವೆ.
R.
ಜೈವಿಕ ಗೊಬ್ಬರದಲ್ಲಿರುವ ಬ್ಯಾಕ್ಟೀರಿಯಾ, ಶಿಲೀಂಧ್ರಗಳು, ನೀಲಿ-ಹಸಿರು ಪಾಚಿಗಳು ಸಸ್ಯದ ಬೇರುಗಳನ್ನು ಬೇರು ವಲಯಗಳನ್ನು ವೃದ್ಧಿಸುತ್ತದೆ ಮತ್ತು ರೈಜೋಸ್ಫಿಯರ್ ಮಣ್ಣಿನ ನೈಸರ್ಗಿಕ ಪೋಷಕಾಂಶ ಆವರ್ತನವನ್ನು ಮರುಸ್ಥಾಪಿಸಿ, ಮಣ್ಣಿನಲ್ಲಿ ಸಾವಯವ ಪದಾರ್ಥವನ್ನು ನಿರ್ಮಿಸುತ್ತವೆ.
  1. (1)(A) ಸರಿಯಾಗಿದೆ, ಆದರೆ (R) ತಪ್ಪಾಗಿದೆ.
  2. (2)(A) ತಪ್ಪಾಗಿದೆ, ಆದರೆ (R) ಸರಿಯಾಗಿದೆ.
  3. (3)(A) ಮತ್ತು (R) ಎರಡೂ ಸರಿಯಾಗಿವೆ, ಆದರೆ (R), (A) ಯ ಸರಿಯಾದ ವಿವರಣೆಯಲ್ಲ .
  4. (4)(A) ಮತ್ತು (R) ಎರಡೂ ಸರಿಯಾಗಿವೆ ಮತ್ತು (R), (A) ಯ ಸರಿಯಾದ ವಿವರಣೆಯಾಗಿದೆ.

Correct answer

From the official answer key, including any revision.

  • English(4) Both (A) and (R) are correct and (R) is the correct explanation of (A)
  • ಕನ್ನಡ(4) (A) ಮತ್ತು (R) ಎರಡೂ ಸರಿಯಾಗಿವೆ ಮತ್ತು (R), (A) ಯ ಸರಿಯಾದ ವಿವರಣೆಯಾಗಿದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Biology