AN 2026KASQuestion 53 of 100
KPSC KAS General Studies Paper 2 AN 2026: question 53
Question
English
With reference to India's Human Papillomavirus (HPV) Vaccination Programme, consider the following statements:Which of the statements given above is/are INCORRECT?
- a.
- The programme targets adolescent girls aged 14 years.
- b.
- The vaccination is voluntary and free of cost.
- c.
- India will use Gardasil-4, a quadrivalent HPV vaccine.
- d.
- This vaccine is intended to protect against HPV types 16, 18, 31 and 33.
- e.
- HPV types 16 and 18 are associated with cervical cancer.
- (1)(a) and (b) only
- (2)(c) only
- (3)(d) only
- (4)(d) and (e) only
ಕನ್ನಡ
ಭಾರತದ ಹ್ಯೂಮನ್ ಪಾಪಿಲೋಮಾವೈರಸ್ (ಹೆಚ್‌ಪಿವಿ) ಲಸಿಕೀಕರಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ.ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ತಪ್ಪಾಗಿವೆ?
- a.
- ಈ ಕಾರ್ಯಕ್ರಮವು 14 ವರ್ಷ ಹರೆಯದ ಹುಡುಗಿಯರನ್ನು ಗುರಿಯಾಗಿಸಿದೆ.
- b.
- ಈ ಲಸಿಕೀಕರಣವು ಸ್ವಯಂಪ್ರೇರಿತ ಹಾಗೂ ಉಚಿತವಾಗಿದೆ.
- c.
- ಭಾರತವು ಕ್ವಾಡ್ರಿವೆಲೆಂಟ್ ಹೆಚ್‌ಪಿವಿ ಲಸಿಕೆಯಾಗಿರುವ ಗಾರ್ಡಾಸಿಲ್-4 ಬಳಸುತ್ತದೆ.
- d.
- ಲಸಿಕೆಯು ಹೆಚ್‌ಪಿವಿ ವಿಧಗಳಾದ 16, 18, 31 ಮತ್ತು 33 ಗಳಿಂದ ರಕ್ಷಣೆ ನೀಡುವ ಉದ್ದೇಶ ಹೊಂದಿದೆ.
- e.
- ಹೆಚ್‌ಪಿವಿ 16 ಮತ್ತು 18ನೇ ವಿಧಗಳು ಗರ್ಭನಾಳದ ಕ್ಯಾನ್ಸರ್‌ಗೆ ಸಂಬಂಧಿಸಿವೆ.
- (1)(a) ಮತ್ತು (b) ಮಾತ್ರ
- (2)(c) ಮಾತ್ರ
- (3)(d) ಮಾತ್ರ
- (4)(d) ಮತ್ತು (e) ಮಾತ್ರ
Correct answer
From the official answer key, including any revision.
- English(3) (d) only
- ಕನ್ನಡ(3) (d) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.