Skip to content
AN 2026KASQuestion 40 of 100

KPSC KAS General Studies Paper 2 AN 2026: question 40

Question

English

Identify how many of the following pair/pairs is/are CORRECTLY matched with the Kannada film 'Mithya'.Choose the correct answer from the options given below.

72nd National Film Award CategoryWinner
(a) Best Kannada Film'Mithya' film directed by Sumanth Bhat and produced by Rakshit Shetty
(b) Best ActorPrakash Thuminad
(c) Best Actress in a Supporting RoleRoopashree Vorkady
(d) Best Child ArtistAthish S. Shetty
  1. (1)All the four
  2. (2)Only three
  3. (3)Only two
  4. (4)Only one

ಕನ್ನಡ

ಕನ್ನಡ ಚಲನಚಿತ್ರ, 'ಮಿಥ್ಯ'ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಎಷ್ಟು ಜೋಡಿ/ಗಳು ಸರಿಯಾಗಿ ಹೊಂದಿಕೆಯಾಗಿದೆ/ವೆ?ಈ ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಭಾಗವಿಜೇತರು
(a) ಅತ್ಯುತ್ತಮ ಕನ್ನಡ ಚಲನಚಿತ್ರಸುಮಂತ್ ಭಟ್ ನಿರ್ದೇಶಿಸಿದ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ 'ಮಿಥ್ಯ' ಚಲನಚಿತ್ರ
(b) ಅತ್ಯುತ್ತಮ ನಟಪ್ರಕಾಶ್ ತುಮಿನಾಡ್
(c) ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿರೂಪಶ್ರೀ ವರ್ಕಾಡಿ
(d) ಅತ್ಯುತ್ತಮ ಬಾಲ ಕಲಾವಿದಅತೀಶ್ ಎಸ್. ಶೆಟ್ಟಿ
  1. (1)ಎಲ್ಲಾ ನಾಲ್ಕು
  2. (2)ಮೂರು ಮಾತ್ರ
  3. (3)ಎರಡು ಮಾತ್ರ
  4. (4)ಒಂದು ಮಾತ್ರ

Correct answer

From the official answer key, including any revision.

  • English(2) Only three
  • ಕನ್ನಡ(2) ಮೂರು ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK