AN 2026KASQuestion 39 of 100
KPSC KAS General Studies Paper 2 AN 2026: question 39
Question
English
How many of the statement/s is/are INCORRECT with respect to Chidambara Rao Jambe, an acclaimed Kannada theatre director, scholar and arts administrator?Choose the correct answer from the options given below.
- a.
- He served as the Principal of Ninasam Theatre Institute in Heggodu.
- b.
- His landmark productions are 'Taledanda', 'Cherry Hannina Thota', 'Chanakya Prapanch' etc.
- c.
- He headed National School of Drama in New Delhi for 5 years.
- d.
- He also served as a director of Mysuru Rangayana.
- (1)Only two statements
- (2)Only three statements
- (3)All the four statements
- (4)Only one statement
ಕನ್ನಡ
ಖ್ಯಾತ ಕನ್ನಡ ರಂಗ ನಿರ್ದೇಶಕ, ವಿದ್ವಾಂಸ ಮತ್ತು ಕಲಾ ಆಡಳಿತಗಾರರಾದ ಚಿದಂಬರ ರಾವ್ ಜಂಬೆ ಅವರಿಗೆ ಸಂಬಂಧಿಸಿದಂತೆ ಕೆಳಗಿನ ಎಷ್ಟು ಹೇಳಿಕೆ/ಗಳು ತಪ್ಪಾಗಿದೆ/ವೆ?ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
- a.
- ಅವರು ಹೆಗ್ಗೋಡಿನ ನೀನಾಸಂ ರಂಗ ಸಂಸ್ಥೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.
- b.
- ಅವರ ಹೆಗ್ಗುರುತಿನ ನಿರ್ಮಿತಿಗಳೆಂದರೆ 'ತಲೆದಂಡ', 'ಚೆರ್ರಿ ಹಣ್ಣಿನ ತೋಟ', 'ಚಾಣಕ್ಯ ಪ್ರಪಂಚ' ಇತ್ಯಾದಿ.
- c.
- ಅವರು 5 ವರ್ಷಗಳವರೆಗೆ ನವ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ಮುಖ್ಯಸ್ಥರಾಗಿದ್ದರು.
- d.
- ಅವರು ಮೈಸೂರಿನ ರಂಗಾಯಣದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
- (1)ಕೇವಲ 2 ಹೇಳಿಕೆಗಳು
- (2)ಕೇವಲ 3 ಹೇಳಿಕೆಗಳು
- (3)ಎಲ್ಲಾ 4 ಹೇಳಿಕೆಗಳು
- (4)ಕೇವಲ 1 ಹೇಳಿಕೆ
Correct answer
From the official answer key, including any revision.
- English(4) Only one statement
- ಕನ್ನಡ(4) ಕೇವಲ 1 ಹೇಳಿಕೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.