AN 2026KASQuestion 38 of 100
KPSC KAS General Studies Paper 2 AN 2026: question 38
Question
English
How many of the following statement/s is/are CORRECT with respect to "Digital Detox Centre" (DDC) of Karnataka?
- a.
- The primary objective of the DDC is to serve as a comprehensive resource hub for individuals struggling with digital addiction.
- b.
- It is being supported by the All India Gaming Federation.
- c.
- It is an initiative of Department of Health and Family Welfare.
- d.
- It provides immediate assistance for individuals facing digital addiction, offering counselling, therapy and professional help.
- (1)Only one statement
- (2)Only two statements
- (3)Only three statements
- (4)All the four statements
ಕನ್ನಡ
ಕರ್ನಾಟಕದ 'ಡಿಜಿಟಲ್ ಡಿಟಾಕ್ಸ್ ಕ್ರೇಂದ್ರ' (DDC)ಕ್ಕೆ ಸಂಬಂಧಿಸಿದಂತೆ ಕೆಳಗಿನ ಎಷ್ಟು ಹೇಳಿಕೆ/ಗಳು ಸರಿಯಾಗಿದೆ/ವೆ?
- a.
- ಡಿಜಿಟಲ್ ವ್ಯಸನದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಒಂದು ಸಮಗ್ರ ಸಂಪನ್ಮೂಲ ಜಾಲವಾಗಿ ಸೇವೆ ಸಲ್ಲಿಸುವುದು ಡಿಡಿಸಿ (DDC)ಯ ಪ್ರಾಥಮಿಕ ಉದ್ದೇಶವಾಗಿದೆ.
- b.
- ಇದಕ್ಕೆ ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್ ಬೆಂಬಲ ನೀಡುತ್ತಿದೆ.
- c.
- ಇದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಒಂದು ಉಪಕ್ರಮವಾಗಿದೆ.
- d.
- ಇದು ಡಿಜಿಟಲ್ ವ್ಯಸನವನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ ಸಮಾಲೋಚನೆ, ಚಿಕಿತ್ಸೆ ಮತ್ತು ವೃತ್ತಿಪರ ಸಹಾಯವನ್ನು ತಕ್ಷಣ ಒದಗಿಸುತ್ತದೆ.
- (1)ಕೇವಲ ಒಂದು ಹೇಳಿಕೆ
- (2)ಕೇವಲ ಎರಡು ಹೇಳಿಕೆಗಳು
- (3)ಕೇವಲ ಮೂರು ಹೇಳಿಕೆಗಳು
- (4)ಎಲ್ಲಾ ನಾಲ್ಕು ಹೇಳಿಕೆಗಳು
Correct answer
From the official answer key, including any revision.
- English(3) Only three statements
- ಕನ್ನಡ(3) ಕೇವಲ ಮೂರು ಹೇಳಿಕೆಗಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.