AN 2026KASQuestion 41 of 100
KPSC KAS General Studies Paper 2 AN 2026: question 41
Question
English
Which of the following statements with reference to the High Level Working Group (HLWG) Report on the Western Ghats are correct?
- a.
- The HLWG delineated the Western Ghats region across 188 talukas in six states.
- b.
- About 60,000 km of the Western Ghats region was identified as Ecologically Sensitive Area (ESA).
- c.
- In Karnataka, 44,448 km falls within the Western Ghats region and ESA covers 20,688 km across 10 districts.
- d.
- The HLWG recommended a complete ban on hydropower projects in the ESA of Karnataka.
- (1)(a), (b) and (c) only
- (2)(a), (b) and (d) only
- (3)(b), (c) and (d) only
- (4)(a), (b), (c) and (d)
ಕನ್ನಡ
ಪಶ್ಚಿಮ ಘಟ್ಟಗಳ ಕುರಿತು ರಚಿಸಲಾದ ಉನ್ನತ ಮಟ್ಟದ ಕಾರ್ಯಪಡೆ (HLWG) ವರದಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
- a.
- ಉನ್ನತ ಮಟ್ಟದ ಕಾರ್ಯಪಡೆಯು (HLWG) ಆರು ರಾಜ್ಯಗಳ 188 ತಾಲ್ಲೂಕುಗಳಲ್ಲಿ ಪಶ್ಚಿಮ ಘಟ್ಟ ಪ್ರದೇಶವನ್ನು ಗುರುತಿಸಿದೆ.
- b.
- ಪಶ್ಚಿಮ ಘಟ್ಟ ಪ್ರದೇಶದ ಸುಮಾರು 60,000 km ಭಾಗವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು (ESA) ಗುರುತಿಸಲಾಗಿದೆ.
- c.
- ಕರ್ನಾಟಕದ 44,448 km ವ್ಯಾಪ್ತಿಯಲ್ಲಿ ಪಶ್ಚಿಮ ಘಟ್ಟ ವ್ಯಾಪಿಸಿದ್ದು ಮತ್ತು 10 ಜಿಲ್ಲೆಗಳ 20,688 km ವ್ಯಾಪ್ತಿಯಲ್ಲಿ ಇಎಸ್ಎ ಆವರಿಸಿದೆ.
- d.
- ಕರ್ನಾಟಕದ ಪರಿಸರ ಸೂಕ್ಷ್ಮ ಪ್ರದೇಶ (ESA)ದಲ್ಲಿ ಜಲವಿದ್ಯುತ್ ಯೋಜನೆಗಳ ಮೇಲೆ ಸಂಪೂರ್ಣ ನಿಷೇಧ ಹೇರುವಂತೆ HLWG ಶಿಫಾರಸ್ಸು ಮಾಡಿದೆ.
- (1)(a), (b) ಮತ್ತು (c) ಮಾತ್ರ
- (2)(a), (b) ಮತ್ತು (d) ಮಾತ್ರ
- (3)(b), (c) ಮತ್ತು (d) ಮಾತ್ರ
- (4)(a), (b), (c) ಮತ್ತು (d)
Correct answer
From the official answer key, including any revision.
- English(1) (a), (b) and (c) only
- ಕನ್ನಡ(1) (a), (b) ಮತ್ತು (c) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.