Skip to content
AN 2026KASQuestion 33 of 100

KPSC KAS General Studies Paper 2 AN 2026: question 33

Question

English

Which of the following statement/statements is/are CORRECT with respect to the enhancement of cash awards for the Karnataka state's medalists in Asian Games, 2026?

a.
For each Gold medalist, cash award increased from ₹ 50 lakh to ₹ 1 crore
b.
For each Silver medalist, cash award increased from ₹ 25 lakh to ₹ 75 lakh
c.
For each Bronze medalist, cash award increased from ₹ 15 lakh to ₹ 50 lakh
  1. (1)Only (a)
  2. (2)(a) and (b) only
  3. (3)(b) and (c) only
  4. (4)(a), (b) and (c)

ಕನ್ನಡ

2026ರ ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ವಿಜೇತ ಕರ್ನಾಟಕ ರಾಜ್ಯದ ಕ್ರೀಡಾಪಟುಗಳಿಗೆ ನೀಡಲಾಗುವ ನಗದು ಬಹುಮಾನಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಗಳು ಸರಿಯಾಗಿದೆ/ವೆ?

a.
ಪ್ರತಿ ಚಿನ್ನದ ಪದಕ ವಿಜೇತರಿಗೆ ನಗದು ಬಹುಮಾನವನ್ನು ರೂ.50 ಲಕ್ಷಗಳಿಂದ ರೂ.1 ಕೋಟಿಗೆ ಹೆಚ್ಚಿಸಲಾಗಿದೆ.
b.
ಪ್ರತಿ ಬೆಳ್ಳಿ ಪದಕ ವಿಜೇತರಿಗೆ ನಗದು ಬಹುಮಾನವನ್ನು ರೂ.25 ಲಕ್ಷದಿಂದ ರೂ.75 ಲಕ್ಷಕ್ಕೆ ಹೆಚ್ಚಿಸಲಾಗಿದೆ.
c.
ಪ್ರತಿ ಕಂಚಿನ ಪದಕ ವಿಜೇತರಿಗೆ ನಗದು ಬಹುಮಾನವನ್ನು ರೂ.15 ಲಕ್ಷದಿಂದ ರೂ.50 ಲಕ್ಷಕ್ಕೆ ಹೆಚ್ಚಿಸಲಾಗಿದೆ.
  1. (1)(a) ಮಾತ್ರ
  2. (2)(a) ಮತ್ತು (b) ಮಾತ್ರ
  3. (3)(b) ಮತ್ತು (c) ಮಾತ್ರ
  4. (4)(a), (b) ಮತ್ತು (c)

Correct answer

From the official answer key, including any revision.

  • English(3) (b) and (c) only
  • ಕನ್ನಡ(3) (b) ಮತ್ತು (c) ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Schemes, Policy, Initiatives